Pic credit - Instagram

By: Rajesh Duggumane

03 April 2025

ವಿವಾಹ ಆದ ವ್ಯಕ್ತಿ ಜೊತೆ ಡೇಟಿಂಗ್ ಆರೋಪ ಹೊತ್ತ ದಿವ್ಯಾ ಭಾರತಿ

ತಮಿಳು ನಟಿ ದಿವ್ಯಾ ಭಾರತಿ ಅವರು ಈಗ ಚರ್ಚೆಯಲ್ಲಿದೆ. ವಿವಾಹಿತನ ಜೊತೆ ಡೇಟ್ ಮಾಡುತ್ತಿರುವ ಆರೋಪ ಹೊತ್ತಿದ್ದಾರೆ. 

ತಮಿಳು ನಟಿ 

ದಿವ್ಯಾ ಭಾರತಿ ಮೇಲೆ ಬಂದ ಟೀಕೆಗಳು ಹಲವು. ಇದರಿಂದ ದಿವ್ಯಾ ಭಾರತಿ ಅವರು ಸಾಕಷ್ಟು ಬೇಸರಗೊಂಡಿದ್ದಾರೆ. 

ನಟಿ ಮೇಲೆ ಟೀಕೆ 

ಸಂಗೀತಗಾರ ಜಿ. ವಿ. ಪ್ರಕಾಶ್ ಜೊತೆ ಸಂಬಂಧ ಹೊಂದಿದ್ದರು ಮತ್ತು ಅವರ ಸಂಸಾರ ಹಾಳಾಗಲು ಕಾರಣದ ಆದ ಆರೋಪ ಅವರ ಮೇಲಿದೆ. 

ಜಿವಿ ಪ್ರಕಾಶ್ 

ನನ್ನ ಹೆಸರನ್ನು ಬೇರೆಯವರ ಕುಟುಂಬದ ವಿಷಯಕ್ಕೆ ಎಳೆದು ತರಲಾಗಿದೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ ದಿವ್ಯಾ.  

ನನಗೂ ಸಂಬಂಧವಿಲ್ಲ

‘ನಾನು ಯಾವುದೇ ನಟನೊಂದಿಗೆ ಡೇಟಿಂಗ್ ಮಾಡುವುದಿಲ್ಲ. ಅದರಲ್ಲೂ ವಿವಾಹ ಆದವನ ಜೊತೆಯಂತೂ ಸುತ್ತಾಡಲ್ಲ’ ಎಂದಿದ್ದಾರೆ ದಿವ್ಯಾ.

ವಿವಾಹಿತನ ಜೊತೆ 

ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ದಿವ್ಯಾ ಭಾರತಿ. ಅವರ ಖ್ಯಾತಿ ಹೆಚ್ಚಾಗಿದೆ. 

ಕೆಲವೇ ಸಿನಿಮಾ 

ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ ದಿವ್ಯಾ. 

ಬೋಲ್ಡ್ ಫೋಟೋ 

ದಿವ್ಯಾ ಮತ್ತು ಜಿ.ವಿ. ಪ್ರಕಾಶ್ 2021 ರಲ್ಲಿ ‘ಬ್ಯಾಚುಲರ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 

ಒಟ್ಟಿಗೆ ಸಿನಿಮಾ ಮಾಡಿದ್ದರು 

ದಿವ್ಯಾ ಭಾರತಿ ಅವರಿಗೆ ಇನ್​ಸ್ಟಾಲಿ ಬರೋಬ್ಬರಿ 37 ಲಕ್ಷ ಹಿಂಬಾಲಕರು ಇದ್ದಾರೆ ಅನ್ನೋದು ವಿಶೇಷ. 

37 ಲಕ್ಷ