Pic credit - Instagram

Author: Rajesh Duggumane

07 April 2025

ಮತ್ತೊಂದು ಟಾಲಿವುಡ್ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ 

ಪ್ರಿಯಾಂಕಾ ಚೋಪ್ರಾ ಅವರು ಮಹೇಶ್ ಬಾಬು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟಿಂಗ್ ಭರದಿಂದ ಸಾಗಿದೆ.

ಪ್ರಿಯಾಂಕಾ ಚೋಪ್ರಾ 

ಮತ್ತೊಂದು ಟಾಲಿವುಡ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸುತ್ತಿದ್ದಾರೆ ಅನ್ನೋದು ವಿಶೇಷ. 

ಮತ್ತೊಂದು ಸಿನಿಮಾ 

ಪ್ರಿಯಾಂಕಾ ಚೋಪ್ರಾಗೆ ಭದ್ರ ಬುನಾದಿ ಹಾಕಿದ್ದು ಬಾಲಿವುಡ್. ಆದರೆ, ಅವರಿಗೆ ಈಗ ಬಾಲಿವುಡ್ ಬೇಡವಾಗಿದೆ. 

ಬಾಲಿವುಡ್​ನಿಂದ ದೂರ 

ಅಟ್ಲಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಪ್ರಿಯಾಂಕಾ ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. 

ಅಟ್ಲಿ ಸಿನಿಮಾ 

ಈ ಚಿತ್ರಕ್ಕೆ ಅಲ್ಲು ಅರ್ಜುನ್ ಅವರು ಹೀರೋ ಆಗಿದ್ದಾರೆ. ಮೊದಲ ಬಾರಿಗೆ ಅವರು ಪ್ರಿಯಾಂಕಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 

ಅಲ್ಲು ಅರ್ಜುನ್ 

ಪುಷ್ಪ 2 ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಇವರು ಇನ್ನೂ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. 

ಪುಷ್ಪ 2 ಯಶಸ್ಸು 

ಪ್ರಿಯಾಂಕಾ ಚೋಪ್ರಾ ಅವರಿಗೆ ದೇವರ ಬಗ್ಗೆ ಸಾಕಷ್ಟು ಭಕ್ತಿ ಹೊಂದಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಇರುತ್ತಾರೆ. 

ದೇವರ ಬಗ್ಗೆ 

ಶೂಟಿಂಗ್ ಸಂದರ್ಭದಲ್ಲಿ ಭಾರತಕ್ಕೆ ಬರುತ್ತಾರೆ ಪ್ರಿಯಾಂಕಾ. ಆಗ ತಪ್ಪದೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಇರುತ್ತಾರೆ. 

ಶೂಟಿಂಗ್ ಸಂದರ್ಭದಲ್ಲಿ 

ಪ್ರಿಯಾಂಕಾ ಚೋಪ್ರಾಗೆ ಇನ್ ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 9 ಕೋಟಿ ಹಿಂಬಾಲಕರು ಇದ್ದಾರೆ. 

9 ಕೋಟಿ