Pic credit - Instagram

Author: Rajesh Duggumane

05 April 2025

ಸಾರಾ ಅಲಿ ಖಾನ್  ಮುಸ್ಲಿಂ ಆದರೂ ಹಿಂದೂ ದೇವರ ಪೂಜಿಸೋದೇಕೆ?  

ಸಾರಾ ಅಲಿ ಖಾನ್ ಮುಸ್ಲಿಂ ಧರ್ಮದವರು. ಆದಾಗ್ಯೂ ಅವರಿಗೆ ಹಿಂದೂ ದೇವರ ಬಗ್ಗೆ ಒಲವಿದೆ. 

ಸಾರಾ ಅಲಿ ಖಾನ್ 

ಹಿಂದೂ ದೇವರುಗಳನ್ನು ಪೂಜೆ ಮಾಡುತ್ತಾ, ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತಾರೆ ಅವರು. 

ಹಿಂದೂ ದೇವರು 

ಸಾರಾ ಅಲಿ ಖಾನ್ ಅವರು ಸೈಫ್ ಅಲಿ ಖಾನ್ ಅವರ ಮಗಳು. ಸಾರಾ ಕೂಡ ನಟಿ. 

ಸೈಫ್ ಮಗಳು 

ಸಾರಾ ಅಲಿ ಖಾನ್ ತಾಯಿ ಅಮೃತಾ ಸಿಂಗ್ ಓರ್ವ ಹಿಂದೂ ಆಗಿದ್ದರು. ಅವರ ಗುಣ ಸಾರಾಗೆ ಬಂದಿದೆ. 

ತಾಯಿ ಕಾರಣ 

ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ವಿಚ್ಛೇದನ ಪಡೆದು ದೂರ ಆಗಿದ್ದಾರೆ. 

ವಿಚ್ಛೇದನ 

ತಾಯಿಯ ಜವಾಬ್ದಾರಿಯನ್ನು ಸಾರಾ ಅಲಿ ಖಾನ್ ಅವರೇ ತೆಗೆದುಕೊಂಡಿದ್ದು, ಅವರನ್ನು ನೋಡಿಕೊಳ್ಳುತ್ತಿದ್ದಾರೆ. 

ತಾಯಿಯ ಜವಾಬ್ದಾರಿ 

ಅಮೃತಾ ಅವರ ಪ್ರಭಾವ ಸಾರಾ ಮೇಲೆ ಸಾಕಷ್ಟಿದೆ. ಈ ಕಾರಣಕ್ಕೆ ಹಿಂದೂ ದೇವರ ಮೇಲೆ ಅವರಿಗೆ ಭಕ್ತಿ ಜಾಸ್ತಿ. 

ಹಿಂದೂ ದೇವರು 

ಸಾರಾ ಅಲಿ ಖಾನ್ ಅವರು ಹಿಂದೂನ ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. 

ಹಿಂದೂನ ಮದುವೆ ಆಗಲಿ 

ಸಾರಾ ಅಲಿ ಖಾನ್ ಅವರ ಹೆಸರು ಅನೇಕರ ಹೀರೋಗಳ ಜೊತೆ ತಳುಕು ಹಾಕಿಕೊಂಡಿತ್ತು. 

ಡೇಟಿಂಗ್