Pic credit - Instagram

Author: Rajesh Duggumane

08 April 2025

ಧನರಾಜ್​ಗೆ ವಿಶೇಷ ಗಿಫ್ಟ್ ಕೊಟ್ಟ ತ್ರಿವಿಕ್ರಂ

ಏಪ್ರಿಲ್ 7 ಧನರಾಜ್ ಅವರ ಬರ್ತ್​ಡೇ ಆಗಿತ್ತು. ಅವರಿಗೆ ಹಲವು ಗಿಫ್ಟ್ ಹಾಗೂ ಸಂದೇಶಗಳು ಬಂದಿವೆ. 

ಧನರಾಜ್ ಬರ್ತ್​ಡೇ 

ಧನರಾಜ್ ಅವರು ಸ್ಟೇಟಸ್​​ನಲ್ಲಿ ಆಪ್ತರು ಮಾಡಿರೋ ವಿಶ್​​​ಗಳನ್ನು ಹಂಚಿಕೊಂಡಿದ್ದಾರೆ. 

ಸ್ಟೇಟಸ್​ನಲ್ಲಿ ಪೋಸ್ಟ್ 

ತ್ರಿವಿಕ್ರಂ ಅವರು ತಮ್ಮ ಕೈಯ್ಯಾರೆ ಧನರಾಜ್ ಅವರಿಗೆ ಲೆಟರ್ ಬರೆದು ವಿಶ್ ಮಾಡಿದ್ದಾರೆ. 

ಲೆಟರ್ ಬರೆದರು 

ಧನರಾಜ್ ಜೊತೆಗಿನ ‘ಬಿಗ್ ಬಾಸ್’ ಜರ್ನಿಯನ್ನು ತ್ರಿವಿಕ್ರಂ ಅವರು ನೆನಪಿಸಿಕೊಂಡಿದ್ದಾರೆ. 

ಬಿಗ್ ಬಾಸ್ ಜರ್ನಿ 

ಹನುಮಂತ ಅವರ ಕಡೆಯಿಂದಲೂ ಧನರಾಜ್ ಅವರಿಗೆ ಬರ್ತ್​ಡೇ ಶುಭಾಶಯ ಬಂದಿದೆ. 

ಹನುಮಂತನಿಂದ 

‘ಬಿಗ್ ಬಾಸ್’ ಮನೆಯಲ್ಲಿ ಇವರ ಮಧ್ಯೆ ತುಂಬಾನೇ ಆಪ್ತತೆ ಬೆಳೆದಿತ್ತು. ಅದು ಈಗಲೂ ಮುಂದುವರಿದಿದೆ. 

ಆಪ್ತರು 

ಸದ್ಯ ಧನರಾಜ್ ಅವರು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ರೀಲ್ಸ್ ಕೂಡ ಮಾಡುತ್ತಾರೆ. 

ಧನರಾಜ್ ಕೆಲಸ 

ತ್ರಿವಿಕ್ರಂ ಅವರಿಗೆ ಬಿಗ್ ಆಫರ್ ಒಂದು ಬಂದಿದೆ. ಕಲರ್ಸ್​ನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ಬಿಗ್ ಆಫರ್ 

‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ತ್ರಿವಿಕ್ರಂ ಅವರು ನಟಿಸುತ್ತಾ ಇದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ. 

ಮುದ್ದು ಸೊಸೆ