ದುಬೈನಲ್ಲಿ ನಡೆದ ಅದ್ಧೂರಿ ಸೈಮಾ 2024ನಲ್ಲಿ ಮಿಂಚಿದ ಕನ್ನಡದ ನಟಿಯರಿವರು

154 SEP 2024

 Manjunatha

ನಟಿ ರುಕ್ಮಿಣಿ ವಸಂತ್​ಗೆ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

     ನಟಿ ರುಕ್ಮಿಣಿ ವಸಂತ್

ನಟಿ ಚೈತ್ರಾ ಆಚಾರ್​ಗೆ ‘ಟೋಬಿ’ ಸಿನಿಮಾಕ್ಕೆ ಅತ್ಯುತ್ತಮ ನಟಿ ಕ್ರಿಟಿಕ್ ಪ್ರಶಸ್ತಿ ದೊರಕಿದೆ.

     ನಟಿ ಚೈತ್ರಾ ಆಚಾರ್​

ನಟಿ ಸಂಯುಕ್ತಾ ಹೊರನಾಡುಗೆ ‘ಟೋಬಿ’ ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಬಂದಿದೆ.

  ಸಂಯುಕ್ತಾ ಹೊರನಾಡು

ಅತ್ಯುತ್ತಮ ಹೊಸ ನಟಿ ಪ್ರಶಸ್ತಿ ಆರಾಧನಾ ಅವರಿಗೆ ದೊರೆತಿದೆ. ‘ಕಾಟೇರ’ ಸಿನಿಮಾದ ನಟನೆಗೆ.

    ಹೊಸ ನಟಿ ಆರಾಧನಾ

ಭರವಸೆಯ ನಟಿ ಪ್ರಶಸ್ತಿಯು ನಟಿ ವೃಷಾ ಪಾಟೀಲ್ ಅವರಿಗೆ ದೊರೆತಿದೆ. ‘ಲವ್’ ಸಿನಿಮಾಕ್ಕಾಗಿ.

    ನಟಿ ವೃಷಾ ಪಾಟೀಲ್

ಮಂಗಳೂರಿನ ಚೆಲುವೆ ನೇಹಾ ಶೆಟ್ಟಿ ಭರ್ಜರಿ ಡ್ಯಾನ್ಸ್ ಪ್ರದರ್ಶನವನ್ನು ನೀಡಿದರು. ‘ಮುಂಗಾರು ಮಳೆ 2’ ನಾಯಕಿ ಆಗಿದ್ದರೀಕೆ.

      ಚೆಲುವೆ ನೇಹಾ ಶೆಟ್ಟಿ

ನಟಿ ಪ್ರಣಿತಾ ಸುಭಾಷ್ ಅವರ ಯಾವುದೇ ಸಿನಿಮಾ ಇರಲಿಲ್ಲವಾದರೂ ಅತಿಥಿಯಾಗಿ ಅವರು ಸೈಮಾಕ್ಕೆ ಬಂದಿದ್ದರು.

   ನಟಿ ಪ್ರಣಿತಾ ಸುಭಾಷ್

ಎಲ್ಲಿ ಹೋದ್ರು ನಟಿ ನಿಖಿತಾ, ಈಗೇನು ಮಾಡುತ್ತಿದ್ದಾರೆ?