ಚೈತ್ರಾ ಆಚಾರ್​ ಈಗ ಇನ್ನಷ್ಟು ಬೋಲ್ಡ್​; ಬಾತ್​ರೂಮ್​ ಫೋಟೋಶೂಟ್​ ವೈರಲ್​.

10 June 2024

Pic credit - instagram

Author: Madankumar

ಚೈತ್ರಾ ಆಚಾರ್​ ಅವರು ಕನ್ನಡ ಚಿತ್ರರಂಗದಲ್ಲಿ ಸಖತ್​ ಜನಪ್ರಿಯತೆ ಪಡೆದಿದ್ದಾರೆ.

ಕನ್ನಡದ ಕಲಾವಿದೆ

ಚೈತ್ರಾ ಆಚಾರ್​ ಅವರ ಈ ಫೋಟೋಗಳನ್ನು ನೋಡಿ ಫ್ಯಾನ್ಸ್​ ವಾವ್​ ಎಂದಿದ್ದಾರೆ.

ಈ ಫೋಟೋಗಳು

ಇತ್ತೀಚೆಗೆ ಚೈತ್ರಾ ಆಚಾರ್​ ಅವರು ತುಂಬ ಬೋಲ್ಡ್​ ಫೋಟೋಸ್​ ಹಂಚಿಕೊಂಡಿದ್ದರು.

ಸಖತ್​ ಬೋಲ್ಡ್​

ಭಿನ್ನವಾದಂತಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಟಿ ಚೈತ್ರಾ ಆಚಾರ್​.

ಡಿಫರೆಂಟ್​ ಪಾತ್ರ

ಸೀರೆಯ ಫೋಟೋಗಳಲ್ಲೂ ಚೈತ್ರಾ ಆಚಾರ್​ ಅವರು ಮಸ್ತ್​ ಆಗಿ ಕಾಣಿಸುತ್ತಾರೆ.

ಸೀರೆಯಲ್ಲೂ ಮಸ್ತ್​

ಸ್ಯಾಂಡಲ್​ವುಡ್​ನಲ್ಲಿ ಭರವಸೆಯ ನಟಿಯಾಗಿ ಚೈತ್ರಾ ಆಚಾರ್​ ಗುರುತಿಸಿಕೊಂಡಿದ್ದಾರೆ.

ಭರವಸೆಯ ನಟಿ

ಎಸ್​ಎಸ್​ಇ ಸೈಡ್​ ಬಿ, ಬ್ಲಿಂಕ್​ ಮುಂತಾದ ಹಿಟ್​ ಸಿನಿಮಾಗಳಲ್ಲಿ ಚೈತ್ರಾ ಅಭಿನಯ.

ಹಿಟ್​ ಸಿನಿಮಾಗಳು

ನಟನೆ ಮಾತ್ರವಲ್ಲದೇ ಗಾಯನದಲ್ಲೂ ಜನರ ಮನ ಗೆದ್ದಿದ್ದಾರೆ ಚೈತ್ರಾ ಆಚಾರ್​.

ಗಾಯಕಿಯೂ ಹೌದು

Next: ಬಾಲಿವುಡ್​ ನಟಿ ಕಾಜೋಲ್​ ತಂಗಿ ತನಿಷಾ ಬಗೆಗಿನ ಈ ವಿಚಾರಗಳು ನಿಮಗೆ ಗೊತ್ತಾ?