ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಭಾಗ್ಯಲಕ್ಷ್ಮೀ' ನಟಿ

10 Oct 2023

Pic credit - Instagram/gowthamigowda

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ನೆಗೆಟಿವ್​​​ ಪಾತ್ರದಲ್ಲಿ ಮಿಂಚಿದ್ದ ನಟಿ ಗೌತಮಿ ಗೌಡ.

ಗೌತಮಿ ಗೌಡ

Pic credit - Instagram/gowthamigowda

ಇದೀಗಾ ಬೇಬಿ ಬಂಪ್ ಫೋಟೋಶೂಟ್ ನಲ್ಲಿ ನಟಿ ಗೌತಮಿ ಹಾಗೂ ಪತಿ ಜಾರ್ಜ್ ಕ್ರಿಸ್ಟಿ

ಬೇಬಿ ಬಂಪ್​​

Pic credit - Instagram/gowthamigowda

2018ರಲ್ಲಿ ನಟಿ ಗೌತಮಿ ಗೌಡ  ಹಾಗೂ ಜಾರ್ಜ್ ಕ್ರಿಸ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ದಾಂಪತ್ಯ ಜೀವನ

Pic credit - Instagram/gowthamigowda

ಮೊದಲ ಮಗುವಿನ ಬರುವಿಕೆಯ ಖುಷಿಯನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಗೌತಮಿ ಗೌಡ

Pic credit - Instagram/gowthamigowda

ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ ನಟಿಸಿ ಸೈ ಎನಿಸಿಕೊಂಡಿದ್ದ ಗೌತಮಿ.

ಬೆಳ್ಳಿ ತೆರೆ

Pic credit - Instagram/gowthamigowda

ಆದರೆ ಕಿರುತೆರೆಯ ಭ್ಯಾಗ್ಯಲಕ್ಷ್ಮೀ ಧಾರಾವಾಹಿಯ ನಟಿಗೆ ಹೆಚ್ಚಿನ ಖ್ಯಾತಿಯನ್ನು ತಂದುಕೊಟ್ಟಿದೆ.

ಕಿರುತೆರೆ

Pic credit - Instagram/gowthamigowda

‘ಅಂಬಿ ನಿಂಗ್ ವಯಸ್ಸಾಯ್ತೋ’,  ‘ಜೆಸ್ಸಿ’,  ಮುಂತಾದ ಸಿನಿಮಾಗಳಲ್ಲಿ ಗೌತಮಿ ಬಣ್ಣ ಹಚ್ಚಿದ್ದಾರೆ.

ಸಿನಿಮಾಗಳು

Pic credit - Instagram/gowthamigowda

 ಚಿಟ್ಟೆಯ ಬಟ್ಟೆಯಲ್ಲಿ ಗಮನಸೆಳೆದ ನಿಶ್ವಿಕಾ ನಾಯ್ಡು