ಚಿಟ್ಟೆಯ ಬಟ್ಟೆಯಲ್ಲಿ ಗಮನಸೆಳೆದ ನಿಶ್ವಿಕಾ ನಾಯ್ಡು

10 Oct 2023

Pic credit - Instagram/Nishvika Naidu

ಕನ್ನಡದ ಬೆಡಗಿ ನಿಶ್ವಿಕಾ ನಾಯ್ಡು ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ನಿಶ್ವಿಕಾ ನಾಯ್ಡು

Pic credit - Instagram/Nishvika Naidu

"ವಾಸು ನಾನ್ ಪಕ್ಕಾ ಕಮರ್ಷಿಯಲ್" ಚಿತ್ರದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ್ದ ನಿಶ್ವಿಕಾ

ಸಿನಿ ಜರ್ನಿ

Pic credit - Instagram/Nishvika Naidu

ಗುರು ಶಿಷ್ಯರು ಚಿತ್ರದ ಮೂಲಕ ಹೆಚ್ಚಿನ ಖ್ಯಾತಿ ಪಡೆದುಕೊಂಡಿದ್ದ ಕನ್ನಡದ ಬೆಡಗಿ ನಿಶ್ವಿಕಾ 

ಗುರು ಶಿಷ್ಯರು

Pic credit - Instagram/Nishvika Naidu

ಇತ್ತೀಚೆಗಷ್ಟೇ 'ಗರಡಿ' ಚಿತ್ರದ ವಿಶೇಷ ಹಾಡಿನಲ್ಲಿ ಸಖತ್​​ ಆಗಿ ಸ್ಟೆಪ್​​​​ ಹಾಕಿ ಸುದ್ದಿಯಲ್ಲಿದ್ದ ನಿಶ್ವಿಕಾ.

ಗರಡಿ

Pic credit - Instagram/Nishvika Naidu

ನಟನೆಗಿಂತಲೂ ಹೆಚ್ಚಾಗಿ ತನ್ನ ಫಿಟ್​ನೆಸ್​​​​ನಿಂದಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಿಶ್ವಿಕಾ ನಾಯ್ಡು

Pic credit - Instagram/Nishvika Naidu

ನಿಶ್ವಿಕಾ ನಾಯ್ಡು ಸೋಶಿಯಲ್​ ಮೀಡಿಯಾಗಳಲ್ಲಿ  ಯೋಗಾಭ್ಯಾಸದ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಯೋಗಾಭ್ಯಾಸ

Pic credit - Instagram/Nishvika Naidu

ಸದ್ಯ ನಟಿಯ ಕ್ಯೂಟ್​​ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ಫೋಟೋ ವೈರಲ್

Pic credit - Instagram/Nishvika Naidu

ಸಖತ್​​​​ ಬೋಲ್ಡ್​​​ ಅವತಾರದಲ್ಲಿ ಅಗ್ನಿಸಾಕ್ಷಿ ನಟಿ ಇಶಿತಾ ವರ್ಷ