ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ ಜ್ಯೋತಿ ರೈ

17 October 2024

Pic credit - Instagram 

Akshatha Vorkady

ಸದ್ಯ ತನ್ನ ಹಾಟ್​​ ಅವತಾರಗಳಿಂದಲೇ ಸಖತ್​ ಸುದ್​ದಿಯಲ್ಲಿರುವ ನಟಿ ಜ್ಯೋತಿ ರೈ

Pic credit - Instagram 

ಇದೀಗ ನೇರಳೆ ಬಣ್ಣದ ಸೀರೆಯುಟ್​ಟು ಫೋಟೋಗೆ ಪೋಸ್​ ಕೊಟ್ಟಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ.

Pic credit - Instagram 

ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ನಟಿ ಜ್ಯೋತಿ ರೈ.

Pic credit - Instagram 

ಸಂಪ್ರಾದಾಯಿಕ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ, ಇದೀಗಾ ಸಖತ್​​​ ಹಾಟ್​​ ಆಗಿ ಮಿಂಚುತ್ತಿದ್ದಾರೆ. 

Pic credit - Instagram 

ಜೋಗುಳ ಧಾರಾವಾಹಿಯಲ್ಲಿ ದೇವಕಿ ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು.

Pic credit - Instagram 

ದೇವಕಿ ಪಾತ್ರದಲ್ಲಿದ್ದ ಜ್ಯೋತಿ ಹಾಗೂ ಇವಾಗಿನ ಜ್ಯೋತಿಯ ಬದಲಾವಣೆ ಕಂಡು ಅಭಿಮಾನಿಗಳು ಶಾಕ್​ ಆಗಿ ಹೋಗಿದ್ದಾರೆ.

Pic credit - Instagram 

ಸದ್ಯ ಜ್ಯೋತಿ ರೈ ಸಖತ್​​ ಬೋಲ್ಡ್​​​ ಹಾಗೂ ಹಾಟ್​​ ಅವತಾರಕ್ಕೆ  ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

Pic credit - Instagram 

ಮಾದಕ ಮೈಮಾಟದಲ್ಲಿ ಬಂದ ಮಾಜಿ ನಾಗಿಣಿ ಮೌನಿ ರಾಯ್​​​