ಮಾದಕ ಮೈಮಾಟದಲ್ಲಿ ಬಂದ ಮಾಜಿ ನಾಗಿಣಿ ಮೌನಿ ರಾಯ್​​​

17 October 2024

Pic credit - Instagram 

Akshatha Vorkady

ಹಿಂದಿಯ ನಾಗಿಣ್ ಧಾರಾವಾಹಿಯ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ನಟಿ ಮೌನಿ ರಾಯ್

Pic credit - Instagram 

ಮೌನಿ ಸೋಶಿಯಲ್​​ ಮೀಡಿಯಾಗಳಲ್ಲಿ ಆಕ್ಟೀವ್​ ಆಗಿದ್ದು, ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic credit - Instagram 

ಇದೀಗ ಮಾದಕ ಮೈಮಾಟ ಪ್ರದರ್ಶಿಸುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗುತ್ತಿದೆ.

Pic credit - Instagram 

ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. 

Pic credit - Instagram 

ನಟಿಯ ಹಾಟ್​​ ಅವತಾರಕ್ಕೆ ಆಕೆಯ ಅಭಿಮಾನಿಗಳು ಲೈಕುಗಳ ಸುರುಮಳೆಯನ್ನು ಸುರಿಸಿದ್ದಾರೆ. 

Pic credit - Instagram 

ಇನ್ಸ್ಟಾಗ್ರಾಮ್​​​ನಲ್ಲಿ ಮೌನಿ 33.8 ಮಿಲಿಯನ್ ಅಂದರೆ 3ಕೋಟಿಗೂ ಅಧಿಕ​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

Pic credit - Instagram 

ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ನಟಿ ಮೌನಿ

Pic credit - Instagram 

ರಕ್ತಹೀನತೆ ಇರುವವರು ಈ ಆಹಾರ ಸೇವನೆ ಮಾಡಿ