ರಕ್ತಹೀನತೆ ಇರುವವರು ಈ ಆಹಾರ ಸೇವನೆ ಮಾಡಿ
17 October 2024
Pic credit - Pinterest
Preethi Bhat
ರಕ್ತಹೀನತೆ ಒಂದು ಗಂಭೀರ ಸಮಸ್ಯೆಯಾಗಿದ್ದು. ಇದು ದೇಹದಲ್ಲಿ ಕಬ್ಬಿಣದ ಕೊರತೆಯಾದಾಗ ಕಂಡುಬರುತ್ತದೆ.
Pic credit - Pinterest
ಗರ್ಭಿಣಿಯರು, ಮುಟ್ಟಾದವರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ರಕ್ತಹೀನತೆ ಹೆಚ್ಚು ಸಾಮಾನ್ಯವಾಗಿದೆ.
Pic credit - Pinterest
ಈ ಕಬ್ಬಿಣದ ಕೊರತೆಯನ್ನು ನಿವಾರಿಸಲು ಬೀಟ್ರೂಟ್ ಸೇವಿಸಿ. ಇದರ ನಿಯಮಿತ ಸೇವನೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
Pic credit - Pinterest
ಕಿಡ್ನಿ ಬೀನ್ಸ್ ಅನ್ನು ಕೂಡ ಸೇವನೆ ಮಾಡಬಹುದು. ಇದು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ.
Pic credit - Pinterest
ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದೆ. ಇದು ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು ರಕ್ತಹೀನತೆಯನ್ನು ನಿವಾರಿಸಲು ಸಹಕಾರಿ.
Pic credit - Pinterest
ದಾಳಿಂಬೆಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಕಬ್ಬಿಣದ ಮಟ್ಟ ಹೆಚ್ಚುತ್ತದೆ.
Pic credit - Pinterest
ಕೆಂಪು ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಜೀವಕೋಶಗಳಿಂದ ಕಬ್ಬಿಣದ ಅಂಶವನ್ನು ಹೀರಿಕೊಳ್ಳುತ್ತದೆ.
Pic credit - Pinterest
ತೂಕ ಇಳಿಸಿಕೊಳ್ಳಲು ಒದ್ದಾಡುತ್ತಿದ್ದೀರಾ? ಇಲ್ಲಿದೆ ಟಿಪ್ಸ್
ಇಲ್ಲಿ ಕ್ಲಿಕ್ ಮಾಡಿ