ತೂಕ ಇಳಿಸಿಕೊಳ್ಳಲು ಒದ್ದಾಡುತ್ತಿದ್ದೀರಾ? ಇಲ್ಲಿದೆ ಟಿಪ್ಸ್
16 October 2024
Pic credit - Pinterest
Sainanda
ಇತ್ತೀಚೆಗಿನ ದಿನಗಳಲ್ಲಿ ತೂಕ ಹೆಚ್ಚಳ ಹಾಗೂ ಬೊಜ್ಜು ಎಲ್ಲರನ್ನು ಕಾಡುವ ಸಮಸ್ಯೆಗಳಲ್ಲಿ ಒಂದಾಗಿದೆ.
Pic credit - Pinterest
ಯಾವುದೇ ಅಡ್ಡಪರಿಣಾಮಗಳಿಲ್ಲದೇ ತೂಕವನ್ನು ಕಳೆದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಈ ಕೆಲವು ಸಲಹೆ ಅನುಸರಿಸಿದರೆ ಉತ್ತಮ.
Pic credit - Pinterest
ಡಯಟ್ ಮಾತ್ರ ಸಾಕಾಗುವುದಿಲ್ಲ, ದೈಹಿಕವಾಗಿ ಕ್ರಿಯಾಶೀಲರಾಗಿ ದಿನನಿತ್ಯ ವ್ಯಾಯಾಮ ಮಾಡಿ.
Pic credit - Pinterest
ತೂಕ ಇಳಿಸುವಲ್ಲಿ ನಿದ್ದೆ ಬಹಳ ಮುಖ್ಯ, ದಿನಕ್ಕೆ ಕನಿಷ್ಠ ಎಂಟುಗಂಟೆಗಳ ಕಾಲ ನಿದ್ದೆ ಮಾಡಿ.
Pic credit - Pinterest
ಚಿಕನ್, ಸೋಯಾ, ಮೊಟ್ಟೆ, ಪನ್ನೀರ್ ಪ್ರೊಟೀನ್ ಗಳಿಂದ ಸಮೃದ್ಧವಾಗಿದ್ದು, ಇದರ ಸೇವನೆವು ಚಯಾಪಯಚವನ್ನು ಸುಧಾರಿಸುತ್ತದೆ.
Pic credit - Pinterest
ಕಡಿಮೆ ಕ್ಯಾಲೋರಿಗಳನ್ನೊಳಗೊಂಡ ಆಹಾರ ಸೇವನೆಯು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
Pic credit - Pinterest
ನಿಯಮಿತ ಭೋಜನ, ಹಾಗೂ ಎಷ್ಟು ನೀರು ಕುಡಿಯುತ್ತಿರೋ ಅಷ್ಟು ಒಳ್ಳೆಯದು. ಇದರಿಂದ ದೇಹವು ತೇವಾಂಶದಿಂದಿರುತ್ತದೆ.
Pic credit - Pinterest
ಸೌಂದರ್ಯ ಹೆಚ್ಚಿಸುವ ಲೆಹೆಂಗಾ ಉಡುಗೆಯ ಇತಿಹಾಸ ಬಲು ರೋಚಕ
ಇಲ್ಲಿ ಕ್ಲಿಕ್ ಮಾಡಿ