18 February 2024

ಎದೆ ಮೇಲೆ ಚಿಟ್ಟೆ ಟ್ಯಾಟೂ ಹಾಕಿಸಿಕೊಂಡ ಜ್ಯೋತಿ ರೈ

Pic Credit - Instagram

Author :Akshatha Vorkady

ಜ್ಯೋತಿ ರೈ

ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ನಟಿ ಜ್ಯೋತಿ ರೈ

Pic Credit - Instagram

ಸಖತ್​​​ ಹಾಟ್​​ 

ಸಂಪ್ರಾದಾಯಿಕ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ, ಇದೀಗಾ ಸಖತ್​​​ ಹಾಟ್​​ ಆಗಿ ಮಿಂಚುತ್ತಿದ್ದಾರೆ. 

Pic Credit - Instagram

ಎದೆ ಮೇಲೆ ಹಚ್ಚೆ

ಇದೀಗಾ ಖ್ಯಾತ ನಟಿಯರಾದ ತ್ರಿಶಾ ಕೃಷ್ಣನ್ ಹಾಗೂ ಅನುಪಮಾ ಪರಮೇಶ್ವರನ್ ಅವರಂತೆ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

Pic Credit - Instagram

ದೇವಕಿ ಪಾತ್ರ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ  ಜೋಗುಳ ಧಾರಾವಾಹಿಯಲ್ಲಿ ದೇವಕಿ ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. 

Pic Credit - Instagram

ಅಭಿಮಾನಿಗಳು ಶಾಕ್

ದೇವಕಿ ಪಾತ್ರದಲ್ಲಿದ್ದ ಜ್ಯೋತಿ ಹಾಗೂ ಇವಾಗಿನ ಜ್ಯೋತಿಯ ಬದಲಾವಣೆ ಕಂಡು ಅಭಿಮಾನಿಗಳು ಶಾಕ್​ ಆಗಿ ಹೋಗಿದ್ದಾರೆ. 

Pic Credit - Instagram

ಪಡ್ಡೆ ಹುಡುಗರು ಫಿದಾ 

ಸದ್ಯ ಜ್ಯೋತಿ ರೈ ಸಖತ್​​ ಬೋಲ್ಡ್​​​ ಹಾಗೂ ಹಾಟ್​​ ಅವತಾರಕ್ಕೆ  ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

Pic Credit - Instagram

ಸುಕು ಪೂರ್ವಜ್

ಸುಕು ಪೂರ್ವಜ್ ಅವರನ್ನು ಪತಿ ಎಂದು ನಟಿ ಕರೆಯುವುದರ ಮೂಲಕ  2ನೇ ಬಾರಿ ಮದುವೆಯಾಗಿದ್ದು ಖಚಿತವಾಗಿದೆ. 

Pic Credit - Instagram