ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ ಜ್ಯೋತಿ ರೈ ಹೊಸ ಅವತಾರ

06 August 2024

Pic credit - Instagram 

Author : Akshatha Vorkady

ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ನಟಿಸುವ  ಮೂಲಕ ಜನಮೆಚ್ಚುಗೆ ಪಡೆದಿದ್ದ ನಟಿ ಜ್ಯೋತಿ ರೈ

ಜ್ಯೋತಿ ರೈ

Pic credit - Instagram 

ಇದೀಗ ಸಖತ್​​ ಹಾಟ್​​ ಆಗಿದ್ದು, ಹೊಸ ಹೊಸ ಫೋಟೋ ಶೂಟ್​​ ಮೂಲಕ ಮಿಂಚುತ್ತಿದ್ದಾರೆ ಜ್ಯೋತಿ ರೈ. 

ಸಖತ್​​ ಹಾಟ್​​ 

Pic credit - Instagram 

ಕನ್ನಡದ ಜೋಗುಳ, ಕಿನ್ನರಿ, ಬಂದೇ ಬರತಾವ ಕಾಲ ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಜ್ಯೋತಿ ರೈ.

ಕನ್ನಡ ಕಿರುತೆರೆ

Pic credit - Instagram 

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗೃಹಿಣಿ, ತಾಯಿ  ಪಾತ್ರಗಳ ಮೂಲಕವೇ ಸಂಪ್ರದಾಯಿಕವಾಗಿ ಗಮನ ಸೆಳೆದ ನಟಿ.

ಗೃಹಿಣಿ, ತಾಯಿ  ಪಾತ್ರ

Pic credit - Instagram 

ಇದಲ್ಲದೇ ತೆಲುಗು ಸೀರಿಯಲ್‌ನಲ್ಲಿ ಮಿಂಚಿದ್ದ ನಟಿ, ಇದೀಗ ಹೊಸ ಅವತಾರದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ. 

ತೆಲುಗು ಸೀರಿಯಲ್‌

Pic credit - Instagram 

ಸಿನಿಮಾ, ವೆಬ್ ಸೀರೀಸ್‌ಗಳಲ್ಲಿ ಸಖತ್ ಬ್ಯುಸಿಯಾಗಿರುವ ಜ್ಯೋತಿ ಹೊಸ ಹೊಸ ಹಾಟ್​​ ಅವತಾರದ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ವೆಬ್ ಸೀರೀಸ್‌

Pic credit - Instagram 

ಸದ್ಯ ಬಿಳಿ ಬಣ್ಣದ ಜಾಕೆಟ್​​​ ತೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​​ ಆಗುತ್ತಿದೆ. 

ಜ್ಯೋತಿ ರೈ

Pic credit - Instagram