ಟ್ರೆಡಿಷನಲ್​​ ಲುಕ್​​ನಲ್ಲಿ ಮಿಂಚಿದ ಹಿಟ್ಲರ್‌ ಕಲ್ಯಾಣ 'ಲೀಲಾ'

29 Aug 2024

Pic credit - Instagram

Akshatha Vorkady

ಮಲೈಕಾ ವಸುಪಾಲ್‌ ಹೆಸರಿಗಿಂತ ಲೀಲಾ ಎಂದೇ ಮನೆಮಾತಾಗಿರುವ ನಟಿ.

ಮಲೈಕಾ ವಸುಪಾಲ್‌

Pic credit - Instagram

ಕನ್ನಡದ ಹಿಟ್ಲರ್‌ ಕಲ್ಯಾಣ ಸೀರಿಯಲ್‌ನಲ್ಲಿ ನಾಯಕಿ  ಲೀಲಾ ಪಾತ್ರದಲ್ಲಿ ಮಿಂಚಿದ್ದ ಮಲೈಕಾ ವಸುಪಾಲ್.

ಲೀಲಾ ಪಾತ್ರ

Pic credit - Instagram

ಇದೀಗ ಬ್ಯಾಕ್ ಲೆಸ್ ಬ್ಲೌಸ್ ಜೊತೆ ಸೀರೆಯುಟ್ಟು ಮಲೈಕಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಲೈಕಾ ವಸುಪಾಲ್‌

Pic credit - Instagram

ಕನ್ನಡ  ಕಿರುತೆರೆ ಮಾತ್ರಲ್ಲದೇ ಚಂದವನದಲ್ಲೂಉದಯೋನ್ಮುಖ ನಟಿಯಾಗಿ ಮಿಂಚುತ್ತಿದ್ದಾರೆ  ಮಲೈಕಾ.

ಚಂದವನ

Pic credit - Instagram

‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಬಳಿಕ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರದಲ್ಲಿ ನಟಿಸಿದ್ದ ಮಲೈಕಾ

ಉಪಾಧ್ಯಕ್ಷ ಚಿತ್ರ

Pic credit - Instagram

ಟ್ರೆಡಿಷನಲ್​​ ಲುಕ್​​ ಜೊತೆಗೆ ಆಗಾಗ ವೆಸ್ಟರ್ನ್‌ ಔಟ್‌ಫಿಟ್‌ಗಳಲ್ಲೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ ಮಲೈಕಾ

ವೆಸ್ಟರ್ನ್‌ ಔಟ್‌ಫಿಟ್‌

Pic credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಮಲೈಕಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಮಲೈಕಾ ವಸುಪಾಲ್‌

Pic credit - Instagram

ಅನ್ವೇಷಿ ಜೈನ್ ಬಗ್ಗೆ ಗೂಗಲ್‌ನಲ್ಲಿ ಸಖತ್​​ ಅನ್ವೇಷಣೆ; ಯಾರು ಈ ಸುಂದರಿ?