18 May 2024

ಬೇಬಿಬಂಪ್ ಫೋಟೋ ಶೇರ್​ ಮಾಡಿದ ಮಿಲನ ನಾಗರಾಜ್

Pic Credit -Instagram

Author :Akshatha Vorkady

ಮಿಲನ ನಾಗರಾಜ್

ನಟಿ ಮಿಲನ ನಾಗರಾಜ್ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

Pic Credit -Instagram

ಕ್ಯೂಟ್‌ ಜೋಡಿ

ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ನಟಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್‌ ಕೃಷ್ಣ 

Pic Credit -Instagram

ಗುಡ್​ ನ್ಯೂಸ್

ಇತ್ತೀಚಿಗಷ್ಟೇ ಈ ಕ್ಯೂಟ್‌ ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​​​ ನೀಡಿದ್ದರು.

Pic Credit -Instagram

ಬೇಬಿಬಂಪ್ ಫೋಟೋ

ಇದೀಗ ಮಿಲನ ನಾಗರಾಜ್ ಬೇಬಿಬಂಪ್ ಫೋಟೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

Pic Credit -Instagram

ಫೋಟೋ ವೈರಲ್​

ನಟಿ ಮಿಲನಾ ನಾಗರಾಜ್ ಸಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ. 

Pic Credit -Instagram

ಲಕ್ಷಕ್ಕೂ ಹೆಚ್ಚು ಲೈಕ್ಸ್​​

ಫೋಟೋ ಹಂಚಿಕೊಂಡ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್​​ಗಳು ಬಂದಿವೆ.

Pic Credit -Instagram

ನೆಟ್ಟಿಗರು ಕಾಮೆಂಟ್​​​

'ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ' ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​​ ಮಾಡಿದ್ದಾರೆ. 

Pic Credit -Instagram

ಮೊದಲ ಮಗು

ಈ ವರ್ಷವೇ ಸೆಪ್ಟೆಂಬರ್​​ನಲ್ಲಿ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.

Pic Credit -Instagram