ಕ್ಯೂಟ್ ಕ್ಯೂಟಾಗಿ ಕಾಣಿಸಿಕೊಂಡ ಮಿಲನಾ ನಾಗರಾಜ್

10  Feb 2024

Pic credit - Instagram

Author: Rajesh Duggumane

ನಟಿ ಮಿಲನಾ ನಾಗರಾಜ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಫೋಟೋಸ್ ವೈರಲ್ ಆಗಿದೆ.

ಕ್ಯೂಟ್ ಕ್ಯೂಟ್

ಕನ್ನಡದ ಜನಪ್ರಿಯ ನಟಿಯರ ಸಾಲಿನಲ್ಲಿ ಮಿಲನಾ ನಾಗರಾಜ್ ಅವರು ಹೆಸರು ಕೂಡ ಇದೆ.

ಖ್ಯಾತ ನಟಿ

‘ಲವ್ ಮಾಕ್ಟೇಲ್’ ಚಿತ್ರದಿಂದ ಮಿಲನಾ ನಾಗರಾಜ್ ಅವರ ಅದೃಷ್ಟ ಸಂಪೂರ್ಣವಾಗಿ ಬದಲಾಗಿದೆ.

ಬದಲಾದ ಅದೃಷ್ಟ

ಸೋಶಿಯಲ್ ಮೀಡಿಯಾದಲ್ಲಿ ಮಿಲನಾ ನಾಗರಾಜ್ ಅವರು ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಹೊಸ ಹೊಸ ಫೋಟೋಗಳನ್ನು ಮಿಲನಾ ನಾಗರಾಜ್ ಅವರು ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಳ್ಳುತ್ತಾರೆ.

ಹೊಸ ಫೋಟೋಸ್

ಡಾರ್ಲಿಂಗ್ ಕೃಷ್ಣ ಅವರನ್ನು ಪ್ರೀತಿಸಿ ಮದುವೆ ಆದರು ಮಿಲನಾ. ಇಬ್ಬರೂ ಹಾಯಾಗಿದ್ದಾರೆ.

ಡಾರ್ಲಿಂಗ್ ಕೃಷ್ಣ

ಮಿಲನಾ ನಾಗರಾಜ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿವೆ.

ಹಲವು ವರ್ಷ

ನಟಿ ಮಿಲನಾ ನಾಗರಾಜ್ ಅವರು ಹೊಸ ಹೊಸ ಸಿನಿಮಾ ಒಪ್ಪಿಕೊಂಡು ಮುಂದೆ ಸಾಗುತ್ತಿದ್ದಾರೆ.

ಹೊಸ ಸಿನಿಮಾ

ಫೋಟೋಶೂಟ್ ಮೇಲೆ ಸಾರಾಗೆ ಇರೋ ಕ್ರೇಜ್ ನೋಡಿ