ಡೀಪ್ ನೆಕ್ ಬಾಡಿಕಾನ್‌ ಡ್ರೆಸ್​​​ನಲ್ಲಿ ಮಿಂಚಿದ ಸಾನ್ಯಾ ಐಯ್ಯರ್

 18  July 2024

Pic credit - Instagram 

Author : Akshatha Vorkady

ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ'ಯಲ್ಲಿ ಪುಟ್ಟಗೌರಿಯಾಗಿ ಮಿಂಚಿದ್ದ ಸಾನ್ಯಾ ಐಯ್ಯರ್

ಸಾನ್ಯಾ ಐಯ್ಯರ್

Pic credit - Instagram 

ಇದೀಗ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದು, ನಾಯಕಿ ನಟಿಯಾಗಿ ಮಿಂಚಲು ರೆಡಿಯಾಗಿರುವ ಸಾನ್ಯಾ ಐಯ್ಯರ್

ನಾಯಕಿ ನಟಿ

Pic credit - Instagram 

ಸಾನ್ಯಾ ನಾಯಕಿ ನಟಿಯಾಗಿ ನಟಿಸಿದ್ದ ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

ಗೌರಿ ಸಿನಿಮಾ

Pic credit - Instagram 

ಇದೀಗ ಗೌರಿ ಸಿನಿಮಾದ ಸಾಂಗ್​ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಸಾನ್ಯಾ ಹಾಟ್​​ ಅವತಾರದಲ್ಲಿ ಮಿಂಚಿದ್ದಾರೆ.

ಸಾಂಗ್​ ಬಿಡುಗಡೆ

Pic credit - Instagram 

ನೀಲಿ ಬಣ್ಣದ ಡೀಪ್ ನೆಕ್ ಬಾಡಿಕಾನ್‌ ಡ್ರೆಸ್​​ನಲ್ಲಿ ಮಾದಕ ಮೈಮಾಟ ಪ್ರದರ್ಶಿಸಿದ ಸಾನ್ಯಾ ಸಾನ್ಯಾ ಐಯ್ಯರ್

ಮಾದಕ ಮೈಮಾಟ

Pic credit - Instagram 

ಡೀಪ್ ನೆಕ್ ಡ್ರೆಸ್​​​ನಲ್ಲಿ ನಟಿ ಸಾನ್ಯಾ ಐಯ್ಯರ್ ಅಂದ ಕಂಡು ನೆಟ್ಟಿಗರು ಲೈಕುಗಳ ಸುರಿಮಳೆಯನ್ನು ಸುರಿಸಿದ್ದಾರೆ.

ಲೈಕುಗಳ ಸುರಿಮಳೆ

Pic credit - Instagram 

ಫೋಟೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ  ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಗಿ ವೈರಲ್​ ಆಗಿದೆ.  

ಫೋಟೋ ವೈರಲ್

Pic credit - Instagram