ಮೂತ್ರದ ಸೋಂಕಿಗೆ ಅತ್ಯುತ್ತಮ ಮನೆಮದ್ದು

 17 July 2024

Pic credit - Pintrest

Author : Akshatha Vorkady

ಮೂತ್ರನಾಳದ ಸೋಂಕು ಮಹಿಳೆಯರಿಗೆ ಹೆಚ್ಚಾಗಿ ಕಾಡುವ  ಸಮಸ್ಯೆಯಾಗಿದ್ದು, ಬ್ಯಾಕ್ಟೀರಿಯಾದ ಸೋಂಕುಗಳಲ್ಲಿ ಒಂದಾಗಿದೆ.

ಮೂತ್ರನಾಳದ ಸೋಂಕು

Pic credit - Pintrest

ಆಗಾಗ್ಗೆ ಮೂತ್ರ ವಿಸರ್ಜನೆ, ಇದಲ್ಲದೇ ಮೂತ್ರ ವಿಸರ್ಜಿಸುವಾಗ ಉರಿ ಮತ್ತು ಹೊಟ್ಟೆ ನೋವನ್ನು ಉಂಟುಮಾಡುತ್ತದೆ.

ಮೂತ್ರ ವಿಸರ್ಜನೆ

Pic credit - Pintrest

ಮನೆಯಲ್ಲಿಯೇ ಕೆಲವೊಂದು ವಿಧಾನಗಳನ್ನು ಅನುಸರಿಸಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. 

ಮೂತ್ರನಾಳದ ಸೋಂಕು

Pic credit - Pintrest

ಸಾಕಷ್ಟು ನೀರು ಕುಡಿಯುವುದರಿಂದ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಹಾಕುತ್ತದೆ.

ನೀರು ಕುಡಿಯಿರಿ

Pic credit - Pintrest

ನೀರಿನ ಹೊರತಾಗಿ ಸಾಕಷ್ಟು ಎಳನೀರು ಕುಡಿಯುವುದು ಮೂತ್ರದ ಸೋಂಕಿನ ಸಮಸ್ಯೆಗೆ ಅತ್ಯುತ್ತಮ ಮನೆಮದ್ದು.

ಎಳನೀರು

Pic credit - Pintrest

2 ಚಮಚ ಕೊತ್ತಂಬರಿ ಸೊಪ್ಪನ್ನು 1 ಲೋಟ ನೀರಿನಲ್ಲಿ ಕುದಿಸಿ ಕುಡಿಯಿರಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯಿರಿ.

ಮೂತ್ರನಾಳದ ಸೋಂಕು

Pic credit - Pintrest

ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಹಾಕಿ 1 ಗಂಟೆ ನೆನೆಸಿಡಿ. ಈ ನೀರನ್ನು ಸೋಸಿ ಕುಡಿದರೆ ಮೂತ್ರನಾಳದ ಸೋಂಕಿನಿಂದ ಶೀಘ್ರ ಉಪಶಮನವಾಗುತ್ತದೆ.

ಅಕ್ಕಿ ತೊಳೆದ ನೀರು 

Pic credit - Pintrest