ಸಂಭೋಗದ ನಂತರ ಮಹಿಳೆಯರು ಈ ತಪ್ಪನ್ನು ಮಾಡಬಾರದು

 16 July 2024

Pic credit - Pintrest

Author : Akshatha Vorkady

ಸಂಭೋಗದ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು,  ಇಲ್ಲವಾದರೆ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. 

ಲೈಂಗಿಕ ತಜ್ಞರು

Pic credit - Pintrest

ಸಂಭೋಗದ ಸಮಯದಲ್ಲಿ ಗಂಡ ಮತ್ತು ಹೆಂಡತಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳೇ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. 

ಸಮಸ್ಯೆಗಳಿಗೆ ಕಾರಣ

Pic credit - Pintrest

ಸಂಭೋಗದ ನಂತರ ತಕ್ಷಣವೇ ಎದ್ದೇಳಬೇಡಿ. ಸಂಭೋಗದ ನಂತರ ಸುಮಾರು 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ.

ತಕ್ಷಣ ಎದ್ದೇಳಬೇಡಿ

Pic credit - Pintrest

ಸಂಭೋಗದ ನಂತರ ತಕ್ಷಣ ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆದಲ್ಲ, ಏಕೆಂದರೆ ಬಿಸಿನೀರಿನ ಸ್ನಾನವು ಸೋಂಕುಗಳಿಗೆ ಕಾರಣವಾಗಬಹುದು.

ಸೋಂಕುಗಳಿಗೆ ಕಾರಣ

Pic credit - Pintrest

ಸಂಭೋಗದ ನಂತರ ತಕ್ಷಣ ಮೂತ್ರ ವಿಸರ್ಜಿಸದಂತೆ ತಜ್ಞರು ಸಲಹೆ ನೀಡುತ್ತಾರೆ. ಸೋಂಕಿನ ಭಯವಿದ್ದರೆ ಹತ್ತಿಯಿಂದ ಸ್ವಚ್ಛಗೊಳಿಸುವುದು ಉತ್ತಮ.

ಮೂತ್ರ ವಿಸರ್ಜನೆ

Pic credit - Pintrest

ಸಂಭೋಗದ ನಂತರ ಒಂದು ಅಥವಾ ಎರಡು ಲೋಟ ನೀರು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ನೀರು ಕುಡಿಯಿರಿ

Pic credit - Pintrest

ಈ  ವಿಷಯವು ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಸಂದೇಹಗಳಿದ್ದರೆ, ಹತ್ತಿರದ ಲೈಂಗಿಕ ತಜ್ಞರನ್ನು ಸಂಪರ್ಕಿಸಿ. 

ಲೈಂಗಿಕ ತಜ್ಞರು

Pic credit - Pintrest