15 July 2024
Pic credit - Pintrest
Author : Akshatha Vorkady
ಇತ್ತೀಚಿನ ದಿನಗಳಲ್ಲಿ, ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಡಿ ಅಥವಾ ಪಿಸಿಓಎಸ್) ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ.
Pic credit - Pintrest
ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಜೊತೆಗೆ ಅನೇಕ ಹಾರ್ಮೋನುಗಳ ಬದಲಾವಣೆಗಳು ಸಹ ಇದಕ್ಕೆ ಕಾರಣವಾಗುತ್ತವೆ.
Pic credit - Pintrest
16 ರಿಂದ 35 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಪಿಸಿಒಡಿ-ಪಿಸಿಒಎಸ್ ಪರಿಣಾಮ ಬೀರುತ್ತದೆ. ಎಷ್ಟೋ ಸಲ ಮಹಿಳೆಯರಿಗೆ ಈ ಕಾಯಿಲೆಯ ಅರಿವೇ ಇರುವುದಿಲ್ಲ.
Pic credit - Pintrest
ಪಿಸಿಓಎಸ್ ಇರುವ ಮಹಿಳೆಯರು ತಮ್ಮ ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ.
Pic credit - Pintrest
ಇದು ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚುವುದನ್ನು ತಡೆಯುತ್ತದೆ ತೂಕ ಕಡಿಮೆಯಾಗುತ್ತದೆ. ಬಿಸಿ ನೀರಿನಲ್ಲಿ 1 ಚಮಚ ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯಿರಿ.
Pic credit - Pintrest
ಪುದೀನಾ ಚಹಾವನ್ನು ಕುಡಿಯುವುದರಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
Pic credit - Pintrest
ಹಾರ್ಮೋನುಗಳನ್ನು ಸಮತೋಲನಗೊಳಿಸಲು ಇದು ಸಹಾಯ ಮಾಡುತ್ತದೆ. ನೀವು ಇದರ ಪುಡಿಯನ್ನು ಜೇನುತುಪ್ಪ ಮತ್ತು ನೀರಿನೊಂದಿಗೆ ಸೇವಿಸಬಹುದು.
Pic credit - Pintrest