ಕೈ ತುಂಬಾ ಹಸಿರು ಬಳೆ ತೊಟ್ಟು ಮಿಂಚಿದ ಸೋನಲ್ ಮೊಂಥೆರೋ

20 Sep 2024

Pic credit - Instagram

Akshatha Vorkady

ನಟಿ ಸೋನಲ್ ಮೊಂಥೆರೋ ಬಳೆ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಬಳೆ ಶಾಸ್ತ್ರ

Pic credit - Instagram

ಇತ್ತೀಚಿಗಷ್ಟೇ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಮದುವೆ ಅದ್ಧೂರಿಯಾಗಿ ನಡೆದಿತ್ತು.

ಅದ್ಧೂರಿ ಮದುವೆ

Pic credit - Instagram

ಇದೀಗ ಮುದ್ದಾಗಿ ಹಸಿರು ಬಳೆ  ತೊಟ್ಟು ಮಿಂಚಿರುವ ಫೋಟೋಗಳನ್ನು ಸೋನಲ್​ ಹಂಚಿಕೊಂಡಿದ್ದಾರೆ. 

ಹಸಿರು ಬಳೆ 

Pic credit - Instagram

ಮದುವೆಯ ಒಂದೊಂದೆ ಕ್ಷಣಗಳ ನೆನಪಿನೊಂದಿಗೆ ಫೋಟೋಗಳನ್ನು ಶೇರ್ ಮಾಡುತ್ತಿರುವ ನಟಿ ಸೋನಲ್.

ನಟಿ ಸೋನಲ್

Pic credit - Instagram

ನಟಿಯ ಕೈಯಲ್ಲಿ ಹಸಿರು ಬಳೆಗಳನ್ನು ಕಂಡು ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಭಾರೀ ಮೆಚ್ಚುಗೆ

Pic credit - Instagram

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ಸೋನಲ್​ ಮದುವೆಯ ಒಂದೊಂದೇ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​ ಆಕ್ಟೀವ್​​

Pic credit - Instagram

ಇತ್ತೀಚಿಗಷ್ಟೇ ಸೋನಲ್ ಮದುವೆಯಾದ್ಮೇಲೆ ಮೊದಲ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗಿಯಾಗಿದ್ದ ಫೋಟೋ ವೈರಲ್​ ಆಗಿತ್ತು.

ವರಮಹಾಲಕ್ಷ್ಮೀ ಪೂಜೆ

Pic credit - Instagram

ಬಾಲಿಯಲ್ಲಿ ‘ಪಾರು’ ನಟಿ ಮೋಕ್ಷಿತಾ ಪೈ