21 May 2024

ಗಂಡನಿಂದಲೇ ಕೊಲೆಯಾದ 'ಭಜರಂಗಿ' ಸಿನಿಮಾ ನಟಿ ವಿದ್ಯಾ ನಂದೀಶ್

Author :Akshatha Vorkady

ವಿದ್ಯಾ ನಂದೀಶ್​

ನಟ ಶಿವರಾಜ್‌ಕುಮಾರ್ ಅವರ 'ಭಜರಂಗಿ' ಸಿನಿಮಾದಲ್ಲಿ ನಟಿಸಿದ್ದ ನಟಿ ವಿದ್ಯಾ.

ಕನ್ನಡ ಸಿನಿಮಾ

 ಇದಲ್ಲದೇ ಜೈ ಮಾರುತಿ 800, ವೇದ ಮುಂತಾದ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು.

 ಹತ್ಯೆಗೈದಿರುವುದು

ಇದೀಗ ಪತಿ ನಂದೀಶ್ ಅವರು ನಟಿ ವಿದ್ಯಾರನ್ನು  ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ತುರಗನೂರು ಗ್ರಾಮ

 ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ತುರಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ವೈವಾಹಿಕ ಜೀವನ

2018ರಲ್ಲಿ ನಂದೀಶ್ ಎಂಬಾತನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ವಿದ್ಯಾ.

ಮೇ 20 ರಂದು ಘಟನೆ

ಮೇ 20ರಂದು ವಿದ್ಯಾ ಮತ್ತು ಪತಿ ನಂದೀಶ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದೆ.

ಚಂದನವನ

ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ನಟಿ ವಿದ್ಯಾ .

ಅಭಿಮಾನಿಗಳಿಗೆ ಆಘಾತ

ಇದೀಗ ನಟಿಯ ಸಾವು ಆಕೆಯ ಸಾಕಷ್ಟು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.