01 December 2024
Pic credit - instagram
Author: Madankumar
‘ಬ್ರಹ್ಮಗಂಟು’ ಸೀರಿಯಲ್ನಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ.
Pic credit - instagram
ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಕಿರುತೆರೆ ಕಲಾವಿದೆ.
Pic credit - instagram
ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲೂ ನಟಿಸಿದ್ದ ಶೋಭಿತಾ.
Pic credit - instagram
ಫೇಮಸ್ ಆಗಿದ್ದ ನಟಿಯ ಬದುಕು ದುರಂತದಲ್ಲಿ ಅಂತ್ಯ ಆಗಿದೆ.
Pic credit - instagram
ನಟಿಯ ಈ ನಿರ್ಧಾರಕ್ಕೆ ಕಾರಣ ಏನೆಂದು ಇನ್ನಷ್ಟೇ ತಿಳಿಯಬೇಕಿದೆ.
Pic credit - instagram
ಮದುವೆ ಬಳಿಕ ಶೋಭಿತಾ ಹೈದರಾಬಾದ್ನಲ್ಲಿ ವಾಸವಾಗಿದ್ದರು.
Pic credit - instagram
ಶೋಭಿತಾ ನಿಧನದ ಸುದ್ದಿ ತಿಳಿದು ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Pic credit - instagram
Pic credit - instagram
Next: ಬದಲಾದ ಮೋಕ್ಷಿತಾ ಪೈ ಆಟ; ಮಂಜು, ಗೌತಮಿ ಜೊತೆಗೂ ನಿಷ್ಠುರ