ಮತ್ತೆ ಬೋಲ್ಡ್‌ ಅವತಾರ ತಾಳಿದ ಕಿರುತೆರೆಯ ನಾಗಿಣಿ

 27 July 2024

Pic credit - Instagram 

Author : Akshatha Vorkady

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಹೊಸ ಫೋಟೋ ಶೂಟ್​​​​ನಲ್ಲಿ ಮಿಂಚಿದ್ದಾರೆ. 

ನಮ್ರತಾ ಗೌಡ

Pic credit - Instagram 

ಬ್ಲ್ಯಾಕ್‌ ಗೌನ್‌ನಲ್ಲಿ ಫಿಟ್ ಆ್ಯಂಡ್​​  ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ.

ಹಾಟ್ ಅವತಾರ

Pic credit - Instagram 

ಫೋಟೋ ಎಲ್ಲೆಡೆ ವೈರಲ್​​ ಆಗಿದ್ದು, ಅಭಿಮಾನಿಗಳು ನಟಿಯ ಅಂದಕ್ಕೆ ಲೈಕ್​ಗಳ ಸುರುಮಳೆ ಸುರಿಸಿದ್ದಾರೆ. 

ಲೈಕ್​ಗಳ ಸುರುಮಳೆ

Pic credit - Instagram 

ಕಿರುತೆರೆಯಲ್ಲಿ ನಾಗಿಣಿ, ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ನಮ್ರತಾ ಗೌಡ.

ಮನೆಮಾತಾಗಿದ್ದ ನಟಿ 

Pic credit - Instagram 

ಇದಲ್ಲದೇ ಕನ್ನಡದ ಬಿಗ್​​ ಬಾಸ್​ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿ, ಸಾಕಷ್ಟು ಜನಮೆಚ್ಚುಗೆ ಪಡೆದಿದ್ದ ನಟಿ ನಮ್ರತಾ.

ಬಿಗ್​​ ಬಾಸ್​ ರಿಯಾಲಿಟಿ ಶೋ

Pic credit - Instagram 

ಸದ್ಯ ಹಾಟ್​​ ಅವತಾರದಲ್ಲಿ ಮಿಂಚಿದ್ದು, ನಟಿಯ ಮಾದಕ ಮೈಮಾಟ  ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಮಾದಕ ಮೈಮಾಟ

Pic credit - Instagram 

ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಮ್ರತಾ, ಇನ್ಸ್ಟಾಗ್ರಾಮ್​​​ನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. 

10 ಲಕ್ಷಕ್ಕೂ ಅಧಿಕ

Pic credit - Instagram