ವಿಶ್ವದ 10 ಸುಂದರ ಮಹಿಳೆಯರ ಪಟ್ಟಿ ಬಿಡುಗಡೆ; ಇದರಲ್ಲಿರುವ ಭಾರತದ ಏಕೈಕ ನಟಿ ಯಾರು ಗೊತ್ತಾ? 

 26 July 2024

Pic credit - Instagram 

Author : Akshatha Vorkady

 2024ರ ವಿಶ್ವದ ಅತ್ಯಂತ ಸುಂದರ ಮಹಿಳೆಯರು ಯಾರು ಎಂಬುದನ್ನು ಗೋಲ್ಡನ್ ರೇಶಿಯೋ ಬಿಡುಗಡೆ ಮಾಡಿದೆ. 

ಗೋಲ್ಡನ್ ರೇಶಿಯೋ

Pic credit - Instagram 

ಗೋಲ್ಡನ್ ರೇಶಿಯೋ ಪಟ್ಟಿಯಲ್ಲಿರುವ ಭಾರತದ ಏಕೈಕ ವಿಶ್ವ ಸುಂದರಿ ಯಾರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಏಕೈಕ ಸುಂದರಿ 

Pic credit - Instagram 

ಲಂಡನ್ ಮೂಲದ ನಟಿ ಅನ್ಯ ಟೇಲರ್ ಜಾಯ್ ವಿಶ್ವದ ಅತ್ಯಂತ ಸುಂದರ ಮಹಿಳೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 

ಅನ್ಯ ಟೇಲರ್ ಜಾಯ್

Pic credit - Instagram 

ಅಮೆರಿಕದ ನಟಿ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಝೆಂಡೆಯಾ ಶೇ.94.37 ರೇಟಿಂಗ್ಸ್ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. 

ಝೆಂಡೆಯಾ

Pic credit - Instagram 

ಅಮೆರಿಕಾದ ಮಾಡೆಲ್​ ಬೆಲ್ಲಾ ಹದೀದ್(ಶೇ.94.35  ರೇಟಿಂಗ್ಸ್), ಮಾರ್ಗೋಟ್ ರೋಬಿ( ಶೇ.93.43 ರೇಟಿಂಗ್ಸ್) ಮತ್ತು ಸಾಂಗ್ ಹೈ ಕ್ಯೋ ಅವರು 3,4 ಮತ್ತು 5 ನೇ ಸ್ಥಾನದಲ್ಲಿದ್ದಾರೆ. 

ಗೋಲ್ಡನ್ ರೇಶಿಯೋ

Pic credit - Instagram 

ಗೋಲ್ಡನ್ ರೇಶಿಯೋ ಲಿಸ್ಟ್‌ನಲ್ಲಿ ಅಲಿಯಾ ಭಟ್ ಶೇಕಡಾ 91.14 ರೇಟಿಂಗ್ ಪಡೆಯುವ ಮೂಲಕ 9ನೇ ಸ್ಥಾನದಲ್ಲಿದ್ದಾರೆ.

ಅಲಿಯಾ ಭಟ್

Pic credit - Instagram 

ಇಲ್ಲಿ ಭಾರತದ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ , ಪ್ರಿಯಾಂಕ ಚೋಪ್ರಾ ಅವರ ಹೆಸರಿಲ್ಲ ಎಂಬುದೇ ಅಭಿಮಾನಿಗಳಿಗೆ ಬೇಸರ​​ ತಂದಿದೆ. 

ದೀಪಿಕಾ ಪಡುಕೋಣೆ

Pic credit - Instagram