ವಿಚಿತ್ರವಾಗಿ ಮೈಮಾಟ ಪ್ರದರ್ಶಿಸುತ್ತಾ ಸೀರೆಯುಟ್ಟು ಬಂದ ಪಾರುಲ್ ಯಾದವ್

 25 July 2024

Pic credit - Instagram 

Author : Akshatha Vorkady

ಪ್ಯಾರ್‌ಗೆ ಆಗ್ಬಿಟ್ಟೈತೆ ಹಾಡಿನ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ಪಾರುಲ್ ಯಾದವ್

ಪಾರುಲ್ ಯಾದವ್

Pic credit - Instagram 

ಸದ್ಯ ವಿಚಿತ್ರ ಅವತಾರದಲ್ಲಿ ಸೀರೆಯುಟ್ಟು ಮೈಮಾಟ ಪ್ರದರ್ಶಿಸುತ್ತಾ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಪಾರುಲ್ ಯಾದವ್

Pic credit - Instagram 

ಫೋಟೋ ಎಲ್ಲೆಡೆ ವೈರಲ್​​​ ಆಗಿದ್ದು, ನಟಿಯ ಅಂದಕ್ಕೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ. 

ಲೈಕುಗಳ ಸುರಿಮಳೆ

Pic credit - Instagram 

ಕೋಮಲ್‌ ನಟನೆಯ "ಗೋವಿಂದಾಯ ನಮಃ"  ಚಿತ್ರದಲ್ಲಿ ನಟಿಯಾಗಿ ಮಿಂಚಿದ್ದ ಪಾರುಲ್ ಯಾದವ್. 

ಗೋವಿಂದಾಯ ನಮಃ

Pic credit - Instagram 

ಕಿಚ್ಚ ಸುದೀಪ್‌ ನಟನೆಯ ʼಬಚ್ಚನ್‌, ಹಾಗೂ ಡಾಲಿ ಧನಂಜಯ್‌ ನಟನೆಯ ಜೆಸ್ಸಿ ಸಿನಿಮಾದಲ್ಲಿ ನಟಿಸಿದ್ದಾರೆ.

ಪಾರುಲ್ ಯಾದವ್

Pic credit - Instagram 

ಇದಲ್ಲದೇ ಹಿಂದಿ, ಮಲಿಯಾಳಂ, ತಮಿಳು ಹೀಗೆ ಹಲವು ಭಾಷೆಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವ ಪಾರುಲ್​​. 

ನಿರೂಪಕಿ

Pic credit - Instagram 

ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಪಾರುಲ್​​​ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದಾರೆ. 

ಸೋಶಿಯಲ್​​ ಮೀಡಿಯಾ

Pic credit - Instagram