Pic credit - Pintrest

Author : Akshatha Vorkady

1 ಲಕ್ಷ ಮುತ್ತಿನಿಂದ ವಿನ್ಯಾಸಗೊಳಿಸಿದ ಸೀರೆಯಲ್ಲಿ ಮಿಂಚಿದ ಬಾಲಿವುಡ್​​​ ಬ್ಯೂಟಿ

 20 July 2024

Pic credit - Instagram 

Author : Akshatha Vorkady

ಬಾಲಿವುಡ್​ ಖ್ಯಾತ ನಟ ಸಂಜಯ ಕಪೂರ್​​​​ ಪುತ್ರಿ ಶನಾಯ ಕಪೂರ್ ಹೊಸ ಫೋಟೋ ಶೂಟ್​ ಮೂಲಕ ಗಮನ ಸೆಳೆದಿದ್ದಾರೆ.

ಸಂಜಯ ಕಪೂರ್

Pic credit - Instagram 

ವಿಭಿನ್ನ ವಿನ್ಯಾಸಗಳ ಉಡುಗೆಗಳಿಂದ ಆಗಾಗ ಸುದ್ದಿಯಾಗ್ತಾನೇ ಇರುವ ಶನಾಯ ಈ ಬಾರಿ ಮುತ್ತಿನಿಂದ ಮಿಂಚಿದ್ದಾರೆ. 

ಶನಾಯ ಕಪೂರ್

Pic credit - Instagram 

ರವಿಕೆಯಿಂದ ಹಿಡಿದು ನೆರಿಗೆ, ಸೆರಗು ಎಲ್ಲವನ್ನು ಸಂಪೂರ್ಣವಾಗಿ ಮುತ್ತುಗಳಿಂದ ವಿನ್ಯಾಸಗೊಳಿಸಲಾಗಿದೆ. 

ಮುತ್ತುಗಳಿಂದ ವಿನ್ಯಾಸ

Pic credit - Instagram 

ಸುಮಾರು ಒಂದು ಲಕ್ಷ ಮುತ್ತುಗಳಿಂದ ಈ ಸೀರಿಯನ್ನು ವಿನ್ಯಾಸಗೊಳಿಸಲಾಗಿದ್ದು, ಸದ್ಯ ನಟಿಯ ಫೋಟೋ ಎಲ್ಲೆಡೆ ವೈರಲ್​​ ಆಗಿದೆ.

ಫೋಟೋ ವೈರಲ್

Pic credit - Instagram 

ಸೆಲೆಬ್ರೆಟಿ ಕಾಸ್ಟೂಮ್​​​ ಡಿಸೈನರ್​​​​ ಮನೀಷ್​​​ ಮಲ್ಹೋತ್ರಾ ಅವರು  ಈ ವಿಶೇಷ ಮುತ್ತಿನ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ. 

ಮನೀಷ್​​​ ಮಲ್ಹೋತ್ರಾ

Pic credit - Instagram 

ಸ್ವತಃ ನಟಿ ಶನಾಯ ಕಪೂರ್ ಅವರ ಅಧಿಕೃತ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. 

ಇನ್ಸ್ಟಾಗ್ರಾಮ್​​​ ಖಾತೆ

Pic credit - Instagram 

ನಟಿಯ ಮಾದಕ ಮೈಮಾಟ ಕಂಡು ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಫೋಟೋಗೆ ಲೈಕ್​​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮಾದಕ ಮೈಮಾಟ

Pic credit - Instagram