31 March 2024
ಮಂಗಳೂರು ಶಾರದೆಯ ರೂಪದಲ್ಲಿ ಕಿರುತೆರೆ ನಟಿ
Pic Credit - Instagram
Author :Akshatha Vorkady
ಶ್ವೇತಾ ಪ್ರಸಾದ್
ಕನ್ನಡ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
Pic Credit - Instagram
ಶ್ವೇತಾ ಪ್ರಸಾದ್
ಕೈಯಲ್ಲಿ ವೀಣೆ ಹಿಡಿದು ಮಂಗಳೂರಿನ ಕುದ್ರೋಳಿ ಶಾರದೆಯಂತೆ ಕಂಗೊಳಿಸಿದ್ದಾರೆ.
Pic Credit - Instagram
ಶ್ವೇತಾ ಪ್ರಸಾದ್
ಶ್ರೀರಸ್ತು ಶುಭಮಸ್ತು, ರಾಧಾರಮಣ ಮುಂತಾದ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ.
Pic Credit - Instagram
ಶ್ವೇತಾ ಪ್ರಸಾದ್
ಇತ್ತೀಚಿಗಷ್ಟೇ ಸೂಪರ್ ಹಿಟ್ ಆಗಿದ್ದ ಕನ್ನಡದ ಕಾಟೇರ ಸಿನಿಮಾದಲ್ಲೂ ನಟಿಸಿದ್ದರು.
Pic Credit - Instagram
ಶ್ವೇತಾ ಪ್ರಸಾದ್
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಶ್ವೇತಾ ಪ್ರಸಾದ್
Pic Credit - Instagram
ಶ್ವೇತಾ ಪ್ರಸಾದ್
ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.
Pic Credit - Instagram
ಶ್ವೇತಾ ಪ್ರಸಾದ್
ಸದ್ಯ ಇನ್ಸ್ಟಾಗ್ರಾಮ್ನಲ್ಲಿ 2ಲಕ್ಷದ 38ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
Pic Credit - Instagram
Next: ಕಾಂಚೀಪುರಂ ಸೀರೆಯಲ್ಲಿ ಮಿಂಚಿದ ಪುಟ್ಟಕ್ಕನ ಮಗಳು