24 March  2024

ಕಾಂಚೀಪುರಂ ಸೀರೆಯಲ್ಲಿ ಮಿಂಚಿದ ಪುಟ್ಟಕ್ಕನ ಮಗಳು

Pic Credit - Instagram

Author :Akshatha Vorkady

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸ್ನೇಹಾ ಅಂದ್ರೆ ಸಂಜನಾ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit - Instagram

ಫ್ಯಾನ್ಸ್​​​​ ಫಿದಾ

ಕಾಂಚೀಪುರಂ ರೇಷ್ಮೆ ಸೀರೆಯಲ್ಲಿ ನಟಿಯ ಅಂದ ಕಂಡು ಫ್ಯಾನ್ಸ್​​​​ ಫಿದಾ.

Pic Credit - Instagram

ಪುಟ್ಟಕ್ಕನ ಮಕ್ಕಳು

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು

Pic Credit - Instagram

ಸ್ನೇಹಾ ಪಾತ್ರಧಾರಿ 

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ನಟಿ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ.

Pic Credit - Instagram

ಸಂಜನಾ ಬುರ್ಲಿ

ಹಳ್ಳಿ ಹುಡುಗಿ ಸ್ನೇಹಾ  ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಸಂಜನಾ.

Pic Credit - Instagram

ಸಖತ್​​ ಆಕ್ಟೀವ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಸಂಜನಾ ಬುರ್ಲಿ. 

Pic Credit - Instagram

ಸಂಜನಾ ಬುರ್ಲಿ

ಹೊಸ ಹೊಸ ಫೋಟೋಗಳನ್ನ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Pic Credit - Instagram