21 March  2024

ಮತ್ತೆ ಬೋಲ್ಡ್ ಅವತಾರದಲ್ಲಿ ಮಿಂಚಿದ ನಟಿ ಸಂಗೀತಾ ಭಟ್ 

Pic Credit - Instagram

Author :Akshatha Vorkady

ಸಂಗೀತಾ ಭಟ್

ಕನ್ನಡ ಸಿನಿಲೋಕ ಮತ್ತು ಕಿರುತೆರೆಯ ನಟಿ ಸಂಗೀತಾ ಭಟ್ ಹೊಸ ಫೋಟೋ ಶೂಟ್​​ನಲ್ಲಿ ಮಿಂಚಿದ್ದಾರೆ.

Pic Credit - Instagram

ಫೋಟೋಗೆ ಪೋಸ್​​

ಕಡುಗೆಂಪು ಬಣ್ಣದ ಬ್ರಾ ಧರಿಸಿ ಫೋಟೋಗೆ ಪೋಸ್​​ ಕೊಟ್ಟ ನಟಿ ಸಂಗೀತಾ ಭಟ್​​.

Pic Credit - Instagram

ಮಾದಕ ಮೈಮಾಟ

ನಟಿಯ ಮಾದಕ ಮೈಮಾಟ ಕಂಡು ಪಡ್ಡೆಹುಡುಗರು ಫಿದಾ ಆಗಿದ್ದಾರೆ. 

Pic Credit - Instagram

ಹಾಟ್​​ ಅವತಾರ

ಹಾಟ್​​ ಅವತಾರದ ಮೂಲಕ ಸೋಶಿಯಲ್​​ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುವ ಸಂಗೀತಾ ಭಟ್ 

Pic Credit - Instagram

ಧಾರಾವಾಹಿ

'ಚಂದ್ರಚಕೋರಿ', 'ಭಾಗ್ಯವಂತರು','ನೀಲಿ','ಚಂದ್ರಮುಖಿ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಸಂಗೀತಾ.

Pic Credit - Instagram

ಹಲವು ಸಿನಿಮಾ

'ದಯವಿಟ್ಟು ಗಮನಿಸಿ', 'ಎರಡನೇ ಸಲ' ಮುಂತಾದ ಹಲವು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು.

Pic Credit - Instagram

ರಿಯಾಲಿಟಿ ಶೋ

'ಲೈಫ್​​ ಸೂಪರ್​​ ಗುರು' ರಿಯಾಲಿಟಿ ಶೋ ಮೂಲಕವೂ ಮಿಂಚಿದ್ದ ಪ್ರತಿಭೆ ಸಂಗೀತಾ ಭಟ್​​

Pic Credit - Instagram