Pic credit - Instagram

Author: Rajesh Duggumane

ದೀಪಾವಳಿಗೆ ಹೇಗಿದೆ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್?

21 Oct 2025

ಕಾಂತಾರ

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಯಿತು. 

ಅಬ್ಬರ 

ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಇದೆ. 

ರಿಷಬ್ 

ರಿಷಬ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದಾರೆ. ಈ ಚಿತ್ರಕ್ಕೆ ರುಕ್ಮಿಣಿ ನಾಯಕಿ. 

ಸೋಮವಾರ 

ಅಕ್ಟೋಬರ್ 20 ಚಿತ್ರಕ್ಕೆ ಮೂರನೇ ಸೋಮವಾರ. ಈ ಸಿನಿಮಾ 11.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. 

ಒಟ್ಟೂ ಗಳಿಕೆ 

ಈ ಚಿತ್ರದ ಒಟ್ಟಾರೆ ಕಲೆಕ್ಷನ್ 535 ಕೋಟಿ ರೂಪಾಯಿ ಆಗಿದೆ ಎಂಬುದು ವಿಶೇಷ. 

ಸಾವಿರ ಕೋಟಿ 

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸಾವಿರ ಕೋಟಿ ರೂಪಾಯಿ ಕ್ಲಬ್ ಸಿಕ್ಕೀತೇ ಎಂಬ ಪ್ರಶ್ನೆ ಮೂಡಿದೆ. 

ದೀಪಾವಳಿ 

ದೀಪಾವಳಿ ಸಮಯದಲ್ಲಿ ಈ ವಿಚಾರ ನಿರ್ಧಾರ ಆಗಲಿದೆ. ಇನ್ನೂ ಎರಡು ದಿನ ಸಿನಿಮಾಗೆ ಮುಖ್ಯವಾಗಿದೆ.