Pic credit - Instagram

Author: Rajesh Duggumane

ಅ.31ಕ್ಕೆ ಒಟಿಟಿಗೆ ಬರ್ತಿದೆ ಕಾಂತಾರ: ಚಾಪ್ಟರ್ 1 ಚಿತ್ರ 

28 Oct 2025

ಅಕ್ಟೋಬರ್ 2

ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆ ಕಂಡಿದೆ. 

900 ಕೋಟಿ ರೂಪಾಯಿ 

‘ಕಾಂತಾರ: ಚಾಪ್ಟರ್ 1’ ಸಿನಿಮಾ ಈವರೆಗೆ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ದೊಡ್ಡ ನಿರ್ಧಾರ 

ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವಾಗಲೇ ಇದನ್ನು ಒಟಿಟಿಗೆ ತರುವ ದೊಡ್ಡ ನಿರ್ಧಾರವನ್ನು ಹೊಂಬಾಳೆ ಮಾಡಿದೆ. 

ರಿಷಬ್ ಶೆಟ್ಟಿ 

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ರುಕ್ಮಿಣಿ ನಾಯಕಿ 

ಕನ್ನಡದವರೇ ಆದ ರುಕ್ಮಿಣಿ ವಸಂತ್ ಅವರು ಈ ಚಿತ್ರಕ್ಕೆ ನಾಯಕಿ ಅನ್ನೋದು ವಿಶೇಷ. 

ಸೌಂದರ್ಯ 

ರುಕ್ಮಿಣಿ ವಸಂತ್ ಅವರ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರು ಎಲ್ಲರ ಗಮನ ಸೆಳೆದಿದ್ದಾರೆ. 

ಕಲೆಕ್ಷನ್ 

ಅಕ್ಟೋಬರ್ 27ರಂದು ‘ಕಾಂತಾರ: ಚಾಪ್ಟರ್ 1’ ಚಿತ್ರ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 3 ಕೋಟಿ ರೂಪಾಯಿ.