‘ಟಾಕ್ಸಿಕ್’ ಬಗ್ಗೆ ಕರೀನಾ ಕೊಟ್ಟರು ಸ್ಪಷ್ಟನೆ

11 Jan 2024

Pic credit - Instagram

Author: Rajesh Duggumane

ಕರೀನಾ ಕಪೂರ್ ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

‘ಟಾಕ್ಸಿಕ್’ ಚಿತ್ರದಲ್ಲಿ..

ಕರೀನಾ ಕಪೂರ್ ಅವರ ತಂಡದಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ‘ಅರೆಬರೆ ಸುದ್ದಿ ನಂಬಬೇಡಿ’ ಎಂದಿದ್ದಾರೆ  ಕರೀನಾ.

ಸ್ಪಷ್ಟನೆ

‘ಶೀಘ್ರವೇ ಎಗ್ಸೈಟಿಂಗ್ ವಿಚಾರ ಬರಲಿದೆ. ಅಧಿಕೃತ ಘೋಷಣೆಗಾಗಿ ಕಾಯಿರಿ’ ಎಂದು ಕರೀನಾ ಕಪೂರ್ ಟೀಂ ಹೇಳಿದೆ.

ಹೊಸ ಸುದ್ದಿ ಇದೆ..

ಕರೀನಾ ಕಪೂರ್ ಅಭಿಮಾನಿಗಳಿಗೆ ಈ ಹೇಳಿಕೆಯಿಂದ ಗೊಂದಲ ಸೃಷ್ಟಿ ಆಗಿದೆ. ಈ ಬಗ್ಗೆ ಚರ್ಚೆ ಆಗುತ್ತಿದೆ.

ಅಭಿಮಾನಿಗಳಲ್ಲಿ ಗೊಂದಲ

ಕರೀನಾ ಕಪೂರ್ ಅವರು ನಟಿಸುತ್ತಿರುವುದು ‘ಟಾಕ್ಸಿಕ್’ ಚಿತ್ರದಲ್ಲೋ ಅಥವಾ ಬೇರೆ ಚಿತ್ರದಲ್ಲೋ ಎನ್ನುವ ಪ್ರಶ್ನೆ ಮೂಡಿದೆ.

ಬೇರೆ ಸಿನಿಮಾ

ಕಳೆದ ವರ್ಷ ‘ಟಾಕ್ಸಿಕ್’ ಸಿನಿಮಾ ಘೋಷಣೆ ಆಯಿತು. ಮುಂದಿನ ವರ್ಷ ಏಪ್ರಿಲ್​ನಲ್ಲಿ ಚಿತ್ರ ರಿಲೀಸ್ ಆಗಲಿದೆ.

ಟಾಕ್ಸಿಕ್ ಸಿನಿಮಾ

‘ಟಾಕ್ಸಿಕ್’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂದು ಫ್ಯಾನ್ಸ್ ಊಹಿಸಿದ್ದಾರೆ..

ಆ್ಯಕ್ಷನ್

ಲೆಕ್ಕಾಚಾರದಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಸಂಗೀತಾ ಶೃಂಗೇರಿ