43ರ ಪ್ರಾಯದಲ್ಲೂ ಭರ್ಜರಿ ಡಿಮ್ಯಾಂಡ್​ ಉಳಿಸಿಕೊಂಡ ಕರೀನಾ ಕಪೂರ್​.

02 May 2024

Pic credit - instagram

Author: Madankumar

ಬಾಲಿವುಡ್​ನಲ್ಲಿ ಜನಪ್ರಿಯರ ನಟಿಯಾಗಿ ಕರೀನಾ ಕಪೂರ್​ ಗುರುತಿಸಿಕೊಂಡಿದ್ದಾರೆ.

ಖ್ಯಾತ ಕಲಾವಿದೆ

ಕರೀನಾ ಕಪೂರ್​ ಖಾನ್​ ಅವರಿಗೆ ಚಿತ್ರರಂಗದಲ್ಲಿ ಈಗಲೂ ಸಖತ್​ ಬೇಡಿಕೆ ಇದೆ.

ಸಖತ್​ ಬೇಡಿಕೆ

ಕರೀನಾ ಕಪೂರ್​ಗೆ ತೈಮೂರ್​, ಜಹಂಗೀರ್​ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಎರಡು ಮಕ್ಕಳು

ಇತ್ತೀಚೆಗೆ ಕರೀನಾ ನಟನೆಯ ‘ಕ್ರೂ’ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್​

‘ಕ್ರೂ’ ಸಿನಿಮಾದ ಗೆಲುವಿನಿಂದ ಕರೀನಾ ಕಪೂರ್​ ಖಾನ್​ ಅವರ ಚಾರ್ಮ್​ ಹೆಚ್ಚಿದೆ.

ಹೆಚ್ಚಿದ ಚಾರ್ಮ್​

ಬಾಕ್ಸ್​ ಆಫೀಸ್​ನಲ್ಲಿ 83.42 ಕೋಟಿ ರೂಪಾಯಿ ಬಾಚಿಕೊಂಡಿದೆ ‘ಕ್ರೂ’ ಸಿನಿಮಾ.

ಬಾಕ್ಸ್​ ಆಫೀಸ್​ ಲೆಕ್ಕ

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್​ ಜೊತೆ ಕರೀನಾ ನಟಿಸುತ್ತಾರೆ ಎಂಬ ಗಾಸಿಪ್​ ಇದೆ.

ಯಶ್​ ಜೊತೆ?

ಮದುವೆ, ಮಕ್ಕಳು ಆದ ಬಳಿಕ ಸಿನಿಮಾಗಳ ಆಯ್ಕೆಯಲ್ಲಿ ತುಂಬ ಚ್ಯೂಸಿ ಆದ ನಟಿ.

ತುಂಬಾ ಚ್ಯೂಸಿ

Next: ರೀಲ್ಸ್​ ಸುಂದರಿ ನಿವೇದಿತಾ ಗೌಡ ಅವರ ಬಗೆಬಗೆಯ ಲುಕ್​ ಹೇಗಿದೆ ನೋಡಿ