ಯಶ್​ ಜೊತೆ ನಟಿಸೋದಕ್ಕೂ ಮೊದಲೇ ಹೆಚ್ಚಿತು ಕರೀನಾ ಕಪೂರ್​ ಹವಾ.

03 April 2024

Pic credit - instagram

Author: Madankumar

ಬಾಲಿವುಡ್​ನಲ್ಲಿ ಕರೀನಾ ಕಪೂರ್​ ಖಾನ್​ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಬಹುಬೇಡಿಕೆ

ಮದುವೆ, ಮಕ್ಕಳಾದ ಬಳಿಕವೂ ಭರ್ಜರಿ ಡಿಮ್ಯಾಂಡ್​ ಹೊಂದಿರುವ ಕಲಾವಿದೆ.

ಮದುವೆ ನಂತರ

ಕರೀನಾ ಕಪೂರ್​ ಖಾನ್​ ಅಭಿನಯಿಸಿದ ‘ಕ್ರೂ’ ಸಿನಿಮಾ ಯಶಸ್ಸು ಕಂಡಿದೆ.

‘ಕ್ರೂ’ ಗೆಲುವು

ಬಾಕ್ಸ್​ ಆಫೀಸ್​ನಲ್ಲಿ ‘ಕ್ರೂ’ ಚಿತ್ರ 5 ದಿನಕ್ಕೆ 41.12 ಕೋಟಿ ರೂ. ಗಳಿಸಿದೆ.

ಬಾಕ್ಸ್​ ಆಫೀಸ್​ ಲೆಕ್ಕ

‘ಕ್ರೂ’ ಸಿನಿಮಾದ ಗೆಲುವಿನಿಂದಾಗಿ ಕರೀನಾ ಕಪೂರ್​ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿತು ಡಿಮ್ಯಾಂಡ್​

ಯಶ್​ ಜೊತೆ ‘ಟಾಕ್ಸಿಕ್​’ ಚಿತ್ರದಲ್ಲಿ ಕರೀನಾ ನಟಿಸುತ್ತಾರೆ ಎನ್ನಲಾಗುತ್ತಿದೆ.

‘ಟಾಕ್ಸಿಕ್​’ ಚಿತ್ರ

‘ಟಾಕ್ಸಿಕ್​’ ಸಿನಿಮಾದಲ್ಲಿ ಹೀರೋ ಅಕ್ಕನಾಗಿ ಕರೀನಾ ನಟಿಸುವ ಸಾಧ್ಯತೆ ಇದೆ.

ಸಹೋದರಿ ಪಾತ್ರ?

ಅನೇಕ ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯವಾಗಿರುವ ಕರೀನಾ ಕಪೂರ್​.

ಅನುಭವಿ ನಟಿ

Next: ಯಶ್​ ರಾವಣನಾದರೆ, ಮಂಡೋದರಿ ಆಗ್ತಾರಾ ನಟಿ ಸಾಕ್ಷಿ ತನ್ವರ್​?