ಕನ್ನಡಕ್ಕೆ ಬರುತ್ತಿದ್ದಾರೆ ಬಾಲಿವುಡ್ ಬ್ಯೂಟಿ ಕರೀನಾ: ಸಿನಿಮಾ ಯಾವುದು ಊಹಿಸಿ

ಕನ್ನಡಕ್ಕೆ ಬರುತ್ತಿದ್ದಾರೆ ಬಾಲಿವುಡ್ ಬ್ಯೂಟಿ ಕರೀನಾ: ಸಿನಿಮಾ ಯಾವುದು ಊಹಿಸಿ

04 Jan 2023

TV9 Kannada Logo For Webstory First Slide

Author : Manjunatha

ಕನ್ನಡಕ್ಕೆ ಬರುತ್ತಿದ್ದಾರೆ ಬಾಲಿವುಡ್ ಬ್ಯೂಟಿ ಕರೀನಾ: ಸಿನಿಮಾ ಯಾವುದು ಊಹಿಸಿ

ಕರೀನಾ ಕಪೂರ್ ಬಾಲಿವುಡ್​ನ ಟಾಪ್ ನಟಿ ಆಗಿದ್ದವರು, ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ.

ಬಾಲಿವುಡ್​ನ ಟಾಪ್ ನಟಿ

ಕನ್ನಡಕ್ಕೆ ಬರುತ್ತಿದ್ದಾರೆ ಬಾಲಿವುಡ್ ಬ್ಯೂಟಿ ಕರೀನಾ: ಸಿನಿಮಾ ಯಾವುದು ಊಹಿಸಿ

ಬೇಬೋ ಎಂದೇ ಕರೆಸಿಕೊಳ್ಳುವ ಕರೀನಾ, ಕಪೂರ್ ಖಾಂದಾನ್​ನ ಕುಡಿ.

ಕಪೂರ್ ಖಾಂದಾನ್ನ ಕುಡಿ

ಕನ್ನಡಕ್ಕೆ ಬರುತ್ತಿದ್ದಾರೆ ಬಾಲಿವುಡ್ ಬ್ಯೂಟಿ ಕರೀನಾ: ಸಿನಿಮಾ ಯಾವುದು ಊಹಿಸಿ

ಬಾಲಿವುಡ್​ನ ಅತ್ಯಂತ ಯಶಸ್ವಿ ನಟಿಯರಲ್ಲಿ ಕರೀನಾ ಕಪೂರ್ ಸಹ ಒಬ್ಬರು. ಇದೀಗ ಇವರು ಕನ್ನಡಕ್ಕೆ ಬರುತ್ತಿದ್ದಾರೆ.

ಯಶಸ್ವಿ ನಟಿ ಕರೀನಾ

ಕರೀನಾ ಕಪೂರ್ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಬಲು ವೇಗವಾಗಿ ಹರಿದಾಡುತ್ತಿದೆ.

ಕನ್ನಡ ಸಿನಿಮಾದಲ್ಲಿ

ಯಶ್ ನಟಿಸುತ್ತಿರುವ ಮುಂದಿನ ಸಿನಿಮಾ ‘ಟಾಕ್ಸಿಕ್​’ನಲ್ಲಿ ಕರೀನಾ ಕಪೂರ್ ನಟಿಸಲಿದ್ದಾರಂತೆ.

ಯಶ್ ಜೊತೆ ಸಿನಿಮಾ

‘ಟಾಕ್ಸಿಕ್’ ಸಿನಿಮಾನಲ್ಲಿ ಕರೀನಾ ಕಪೂರ್ ನಾಯಕಿಯಾಗಿರಲಿದ್ದಾರಾ ಅಥವಾ ಪ್ರಧಾನ ಪೋಷಕ ಪಾತ್ರವಾ ಎಂಬ ಬಗ್ಗೆ ಖಾತ್ರಿ ಇಲ್ಲ.

‘ಟಾಕ್ಸಿಕ್’ ಸಿನಿಮಾ

ಇತ್ತೀಚೆಗಷ್ಟೆ ಟಾಕ್ ಶೋ ಒಂದರಲ್ಲಿ ಕರೀನಾ ಕಪೂರ್, ತಮಗೆ ಯಶ್ ಇಷ್ಟವೆಂದು, ಅವರೊಟ್ಟಿಗೆ ನಟಿಸುವ ಆಸೆಯಿದೆಯೆಂದಿದ್ದರು.

ಕರೀನಾಗೆ ಯಶ್ ಇಷ್ಟ

ಕರೀನಾ ಕಪೂರ್ ಪ್ರಸ್ತುತ ಎರಡು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

2024ಕ್ಕೆ ಹೊಸ ವರ್ಷಕ್ಕೆ ಹೊಸ ಯೋಜನೆ ಹಾಕಿಕೊಂಡ ನಟ ಅಕ್ಷಯ್ ಕುಮಾರ್