ಹೊಸ ಕಾರು ಖರೀದಿಸಿದ ಬಾಲಿವುಡ್ ನಟಿ ಕರೀನಾ ಕಪೂರ್ : ಬೆಲೆ ಎಷ್ಟು ಗೊತ್ತೆ?

19 OCT 2023

ನಟಿ ಕರೀನಾ ಕಪೂರ್ ಬಾಲಿವುಡ್​ನ ದುಬಾರಿ ನಟಿಯರಲ್ಲಿ ಒಬ್ಬರು.

ದುಬಾರಿ ನಟಿ

ಮದುವೆಯಾಗಿ, ಎರಡು ಮಕ್ಕಳ ತಾಯಿಯಾದ ಬಳಿಕವೂ ನಟನೆ ಮುಂದುವರೆದಿದ್ದಾರೆ ಕರೀನಾ ಕಪೂರ್.

ಸೈಫ್ ಪತ್ನಿ ಕರೀನಾ

ಕಳೆದ 23 ವರ್ಷಗಳಿಂದಲೂ ನಟನೆಯಲ್ಲಿ ತೊಡಗಿಕೊಂಡಿದ್ದಾರೆ ಕರೀನಾ ಕಪೂರ್.

23 ವರ್ಷಗಳಿಂದ ನಟನೆ

ಕರೀನಾ ನಟಿಸಿರುವ 'ದಿ ಬಂಕಿಂಗ್​ಹ್ಯಾಮ್ ಮರ್ಡರ್ಸ್' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

ಹೊಸ ಸಿನಿಮಾ

ಕರೀನಾ ಕಪೂರ್ ಇತ್ತೀಚೆಗಷ್ಟೆ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. 

ಹೊಸ ಕಾರು

ಲ್ಯಾಂಡ್ ರೋವರ್ ಡಿಫೆಂಡರ್ ಎಸ್​ಯುವಿ ಮಾದರಿಯ ಕಾರನ್ನು ಕರೀನಾ ಕಪೂರ್ ಖರೀದಿ ಮಾಡಿದ್ದಾರೆ.

ಲ್ಯಾಂಡ್ ರೋವರ್ 

ಕರೀನಾ ಖರೀದಿಸಿರುವ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನ ಬೆಲೆ 1.20 ಕೋಟಿ ರೂಪಾಯಿ ಬೆಲೆ.

ಕಾರಿನ ಬೆಲೆ ಎಷ್ಟು

ಮರ್ಸಿಡಿಸ್ ಬೆಂಜ್, ರೇಂಜ್ ರೋವರ್ ವೋಗ್, ಬಿಎಂಡಬ್ಲು 7 ಸೀರೀಸ್ ಕಾರುಗಳು ಸಹ ಕರೀನಾ ಬಳಿ ಇವೆ.

ಕರೀನಾರ ಕಾರುಗಳು

ತಮನ್ನಾ ಭಾಟಿಯಾ ಬಳಿ ಇರುವ ಐಶಾರಾಮಿ ಕಾರುಗಳು ಯಾವುವು: ತಮನ್ನಾರ ಆಸ್ತಿ ಮೌಲ್ಯ ಎಷ್ಟು?