ಗೆಳತಿಗಾಗಿ ದೊಡ್ಡ ತ್ಯಾಗ ಮಾಡಿದ ಕರೀನಾ ಕಪೂರ್ 

12 Sep 2024

Pic credit - Instagram

Rajesh Duggumane

ನಟಿ ಕರೀನಾ ಕಪೂರ್ ಅವರು ಕೆಲಸಕ್ಕೆ ಬ್ರೇಕ್ ಹಾಕಿದ್ದಾರೆ. ಇದಕ್ಕೆ ದೊಡ್ಡ ಕಾರಣ ಇದೆ ಎಂಬುದು ರಿವೀಲ್ ಆಗಿದೆ. 

ಕೆಲಸಕ್ಕೆ ಬ್ರೇಕ್ 

ಕರೀನಾ ಗೆಳತಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕರೀನಾಗೆ ಬೇಸರ ಮೂಡಿಸಿದೆ. 

ಕಾರಣ ಏನು?

ಈ ಕಾರಣಕ್ಕೆ ಕರೀನಾ ಕಪೂರ್ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಗೆಳತಿ ಮಲೈಕಾ ಜೊತೆ ಇದ್ದಾರೆ. 

ಗೆಳತಿ ಜೊತೆ

ಕರೀನಾ ಕಪೂರ್ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿ ಗಮನ ಸೆಳೆದಿದ್ದಾರೆ. 

ಬಾಲಿವುಡ್ ನಟಿ 

ಕರೀನಾ ಕಪೂರ್ ಅವರು ಸಖತ್ ಬ್ಯುಸಿ ಇದ್ದಾರೆ.  ಆಗಾಗ ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. 

ಸಖತ್ ಬ್ಯುಸಿ 

ಕರೀನಾ ಕಪೂರ್ ಅವರು ಯೋಗ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳುತ್ತಾ ಇದ್ದಾರೆ. 

ಯೋಗ 

ಕರೀನಾ ಕಪೂರ್ ಅವರ ನಟನೆಯ ‘ಕ್ರ್ಯೂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. 

ಕ್ರ್ಯೂ 

ಸಣ್ಣ ವಯಸ್ಸಲ್ಲೇ ಬೇಡಿಕೆ ಹೆಚ್ಚಿಸಿಕೊಂಡ ಲೇಹರ್ ಖಾನ್