ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು
07 Jan 2025
Manjunatha
ಬಾಲಿವುಡ್ ಬೆಡಗಿ ಕರೀನಾ ಕಪೂರ್, ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಜನಿಸಿದಾಕೆ.
ಬೆಡಗಿ ಕರೀನಾ ಕಪೂರ್
ಕಪೂರ್ ಖಾಂದಾನ್ ಕುಡಿ, ಈಗ ನವಾಬ್ ಖಾಂದಾನ್ನ ಸೊಸೆ, ಎರಡೂ ಕಡೆ ಆಗರ್ಭ ಶ್ರೀಮಂತ ಕುಟುಂಬ.
ಕಪೂರ್ ಖಾಂದಾನ್ ಕುಡಿ
ಕರೀನಾ ಕಪೂರ್, ಬಾಲಿವುಡ್ನ ಫ್ಯಾಷನ್ ಕ್ವೀನ್, ಅವರ ಫ್ಯಾಷನ್ ಸೆನ್ಸ್ ಅನ್ನು ಫಾಲೋ ಮಾಡುವವರಿದ್ದಾರೆ.
ಬಾಲಿವುಡ್ ಫ್ಯಾಷನ್ ಕ್ವೀನ್
ಇತ್ತೀಚೆಗೆ ಪತಿ ಮತ್ತು ಮಕ್ಕಳೊಟ್ಟಿಗೆ ಹೊಸ ವರ್ಷಾಚರಣೆ ಮಾಡಿದ ಕರೀನಾ, ದುಬಾರಿ ಉಡುಗೆಯನ್ನು ಧರಿಸಿದ್ದರು.
ಹೊಸ ವರ್ಷಾಚರಣೆ
ಈ ಚಿತ್ರದಲ್ಲಿ ಕರೀನಾ ಕಪೂರ್ ಧರಿಸಿರುವ ಉಡುಗೆಯ ಬೆಲೆ ಬರೋಬ್ಬರಿ 3.91 ಲಕ್ಷ ರೂಪಾಯಿಗಳು.
ಉಡುಗೆಯ ಬೆಲೆ ಎಷ್ಟು?
ಕರೀನಾ ಧರಿಸಿರುವ ಈ ಉಡುಗೆಯ ಹೆಸರು ರಫೆಲ್ ಲಾರೆನ್ ಗೌನ್, ಇದರಲ್ಲಿ ಬೆಳ್ಳಿ ಮತ್ತು ಚಿನ್ನದ ಎಳೆಗಳಿವೆ.
ರಫೆಲ್ ಲಾರೆನ್ ಗೌನ್
ಅಂದಹಾಗೆ ಕರೀನಾ ಕಪೂರ್ ಕೈಯಲ್ಲಿ ಹಿಡಿದಿರುವ ಪುಟ್ಟ ಬ್ಯಾಗಿನ ಬೆಲೆಯೂ ಕೆಲವು ಲಕ್ಷಗಳಾಗಿವೆ.
ನಟಿ ಕರೀನಾ ಕಪೂರ್
ರಜನೀಕಾಂತ್ ಸಿನಿಮಾದಲ್ಲಿ ರಚಿತಾ ರಾಮ್ ನಟನೆ?
ಇದನ್ನೂ ನೋಡಿ