ರಜನೀಕಾಂತ್ ಸಿನಿಮಾದಲ್ಲಿ ರಚಿತಾ ರಾಮ್ ನಟನೆ?

07 Jan 2025

 Manjunatha

ನಟಿ ರಚಿತಾ ರಾಮ್, ಕನ್ನಡದ ಜನಪ್ರಿಯ ಮತ್ತು ಬೇಡಿಕೆಯ ನಟಿ.

       ನಟಿ ರಚಿತಾ ರಾಮ್

ಕಳೆದ ಹತ್ತು ವರ್ಷಗಳಿಂದಲೂ ರಚಿತಾ ರಾಮ್ ಕನ್ನಡದ ಬೇಡಿಕೆಯ ನಟಿಯಾಗಿ ಬೆಳೆದು ಬಂದಿದ್ದಾರೆ.

  ಕನ್ನಡದ ಬೇಡಿಕೆಯ ನಟಿ

ಒಂದೆರಡು ಸಿನಿಮಾ ಹಿಟ್ ಆಗುತ್ತಿದ್ದಂತೆ ಪರಭಾಷೆಗೆ ಹಾರಲು ಕನ್ನಡದ ನಟಿಯರು ಕಾಯುತ್ತಿರುತ್ತಾರೆ.

     ಅವರಂಥಲ್ಲ ರಚಿತಾ

ರಚಿತಾ ರಾಮ್ ಕನ್ನಡದಲ್ಲಿ ಹಿಟ್ ಮೇಲೆ ಹಿಟ್ ಕೊಟ್ಟರು, ಅವರಿಗೆ ಪರಭಾಷೆ ವ್ಯಾಮೋಹ ಬಂದಿಲ್ಲ.

ರಚಿತಾಗೆ ವ್ಯಾಮೋಹ ಇಲ್ಲ

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯೊಂದರಂತೆ ನಟಿ ರಚಿತಾ ರಾಮ್ ರಜನೀಕಾಂತ್​ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ.

ರಜನೀಕಾಂತ್​ ಸಿನಿಮಾದಲ್ಲಿ

ರಜನೀಕಾಂತ್, ಉಪ್ಪಿ, ನಾಗಾರ್ಜುನ, ಆಮಿರ್ ಖಾನ್ ನಟಿಸುತ್ತಿರುವ ‘ಕೂಲಿ’ಯಲ್ಲಿ ರಚಿತಾ ರಾಮ್ ನಟಿಸಿದ್ದಾರೆ ಎನ್ನಲಾಗುತ್ತಿದೆ.

 ‘ಕೂಲಿ’ ಸಿನಿಮಾದಲ್ಲಿ ನಟಿ

ಆದರೆ ಈ ಸುದ್ದಿಯನ್ನು ರಚಿತಾ ರಾಮ್ ಖಾತ್ರಿ ಪಡಿಸಿಲ್ಲ, ಹಾಗೆಂದು ಸಂಪೂರ್ಣ ಅಲ್ಲಗಳೆದೂ ಸಹ ಇಲ್ಲ.

   ರಚಿತಾ ಖಾತ್ರಿ ಪಡಿಸಿಲ್ಲ

ದುಬೈನಲ್ಲಿ ಬಾಯ್ ಫ್ರೆಂಡ್ ಜೊತೆ ಎಂಜಾಯ್ ಮಾಡುತ್ತಿರುವ ಹಾಟ್ ನಟಿ ನಿಕ್ಕಿ