ದುಬೈನಲ್ಲಿ ಬಾಯ್ಫ್ರೆಂಡ್ ಜೊತೆ ಎಂಜಾಯ್ ಮಾಡುತ್ತಿರುವ ಹಾಟ್ ನಟಿ ನಿಕ್ಕಿ
05 Jan 2025
Manjunatha
ನಿಕ್ಕಿ ತಾಂಬೊಲಿ ಭಾರತದ ಸಖತ್ ಹಾಟ್ ನಟಿಯರಲ್ಲಿ ಒಬ್ಬರು, ಬಿಕಿನಿ ಧರಿಸುವುದು ಇವರ ನಿತ್ಯದ ಕಾರ್ಯ.
ನಟಿ ನಿಕ್ಕಿ ತಾಂಬೊಲಿ
ಟಿವಿ ಮತ್ತು ಸಿನಿಮಾ ಎರಡರಲ್ಲೂ ಸಕ್ರಿಯವಾಗಿರುವ ನಿಕ್ಕಿ ತಾಂಬೊಲಿ, ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲೂ ಸದ್ದು ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲೂ ಸದ್ದು
ಇನ್ಸ್ಟಾಗ್ರಾಂನಲ್ಲಿ ತಮ್ಮ ಸಖತ್ ಹಾಟ್ ಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ನಿಕ್ಕಿ.
ಸಖತ್ ಹಾಟ್ ಚಿತ್ರ
ನಿಕ್ಕಿ ತಾಂಬೊಲಿ ಇದೀಗ ದುಬೈಗೆ ತೆರಳಿದ್ದು, ದುಬೈನಲ್ಲಿ ತಮ್ಮ ಬಾಯ್ಫ್ರೆಂಡ್ ಜೊತೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ.
ಬಾಯ್ಫ್ರೆಂಡ್ ಜೊತೆ
ಅಂದಹಾಗೆ ನಿಕ್ಕಿ ತಾಂಬೊಲಿ 2019 ರಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಬಹುತೇಕ ಹಾಟ್ ಪಾತ್ರಗಳಲ್ಲೇ.
ಹಾಟ್ ಪಾತ್ರಗಳಲ್ಲೇ
ನಿಕ್ಕಿ ತಾಂಬೊಲಿ ಎರಡು ತೆಲುಗು, ಒಂದು ತಮಿಳು ಹಾಗೂ ಒಂದು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ಬಾಸ್ನಲ್ಲಿಯೂ ಇದ್ದರು.
ಹಲವು ಸಿನಿಮಾಗಳಲ್ಲಿ
ನಿಕ್ಕಿ ತಾಂಬೊಲಿ ಬಿಗ್ಬಾಸ್ ಸೇರಿದಂತೆ ಹಲವು ಟಿವಿ ರಿಯಾಲಿಟಿ ಶೋ ಹಾಗೂ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ.
ಟಿವಿಯಲ್ಲೂ ನಟನೆ
ಬಾಯ್ ಫ್ರೆಂಡ್ ಜೊತೆ ಮತ್ತೆ ತಿರುಪತಿಗೆ ಬಂದ ಜಾನ್ಹವಿ ಕಪೂರ್
ಇದನ್ನೂ ನೋಡಿ