ದುಬಾರಿ ನಟಿ ಕರೀನಾ ಕಪೂರ್ ಧರಿಸಿರುವ ಈ ಉಡುಗೆಯ ಬೆಲೆ ಕೆಲ ಲಕ್ಷಗಳು

22 SEP 2024

 Manjunatha

ನಟಿ ಕರೀನಾ ಕಪೂರ್ ಈ ವರ್ಷ ಬಾಲಿವುಡ್​ನಲ್ಲಿ ಅತಿ ಹೆಚ್ಚು ತೆರಿಗೆ ಮಾಡಿದ ನಟಿಯರಲ್ಲಿ ಮೊದಲಿಗರು.

    ನಟಿ ಕರೀನಾ ಕಪೂರ್

ವಯಸ್ಸು 44 ಆದರೂ ಸಹ ಗ್ಲಾಮರ್ ಉಳಿಸಿಕೊಂಡಿರುವ ನಟಿ ಕರೀನಾ ಕಪೂರ್, ಫ್ಯಾಷನ್ ಬಗ್ಗೆ ಈಗಲೂ ಅತೀವ ಕಾಳಜಿ ವಹಿಸುತ್ತಾರೆ.

     ಕರೀನಾ ವಯಸ್ಸು 44

ಕರೀನಾ ಕಪೂರ್ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು ಆ ದಿನ ಅವರು ಧರಿಸಿದ್ದ ಕೆಂಪು ಬಣ್ಣದ ಉಡುಗೆ ಗಮನ ಸೆಳೆಯಿತು.

   ಕೆಂಪು ಬಣ್ಣದ ಉಡುಗೆ

ಕರೀನಾ ಧರಿಸಿರುವ ಕೆಂಪು ಗ್ಲಾಮರಸ್ ಉಡುಗೆಯ ಬೆಲೆ ಬರೋಬ್ಬರಿ 3.54 ಲಕ್ಷ ರೂಪಾಯಿ, ತೆರಿಗೆ ಸಾಗಾಟ ಸೇರಿದರೆ 4 ಲಕ್ಷಕ್ಕೂ ಹೆಚ್ಚಾಗುತ್ತದೆ.

  ಉಡುಗೆಯ ಬೆಲೆ ಎಷ್ಟು?

ಕರೀನಾ ಧರಿಸಿರುವುದು ವಿಶ್ವ ಪ್ರಸಿದ್ಧ ಕರೋಲಿನಾ ಹೆರ್ರೇರಾ ಡ್ರಾಪ್ಡ್ ಆಫ್ ಶೋಲ್ಡರ್ ಗೌನ್. ಕರೋಲಿನಾ ಹೆರ್ರೇರಾ ಬಹಳ ಜನಪ್ರಿಯ ಬ್ರ್ಯಾಂಡ್.

ಧರಿಸಿರುವ ಉಡುಗೆ ಯಾವ್ದು

ಕರೀನಾ ಕಪೂರ್​ ಬಳಿ ದುಬಾರಿಯಾದ ಇಂಥಹಾ ಹಲವಾರು ಉಡುಗೆಗಳು ಇವೆ. ಕರೀನಾ ಧರಿಸುವ ಬಿಕಿನಿಗೆ ಲಕ್ಷಕ್ಕೂ ಹೆಚ್ಚು ಬೆಲೆ ಇದೆ.

      ಲಕ್ಷ ಬೆಲೆಯ ಬಿಕಿನಿ

ಕರೀನಾ ಕಪೂರ್ ನಟನೆಯ ‘ಬಂಕಿಂಗ್ ಹ್ಯಾಮ್ ಮರ್ಡರ್ಸ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯ್ತು. ಸಿನಿಮಾ ಅಷ್ಟೊಳ್ಳೆ ಪ್ರದರ್ಶನ ಕಾಣಲಿಲ್ಲ.

  ಕರೀನಾ ಕಪೂರ್ ಸಿನಿಮಾ

ಮುಂಬೈನಲ್ಲಿ ಸೆಟಲ್ ಆಗುವ ಯೋಜನೆಯಲ್ಲಿ ಶ್ರೀಲೀಲಾ