ಮುಂಬೈನಲ್ಲಿ ಸೆಟಲ್ ಆಗುವ ಯೋಜನೆಯಲ್ಲಿ ಶ್ರೀಲೀಲಾ

21 SEP 2024

 Manjunatha

ನಟಿ ಶ್ರೀಲೀಲಾ ಅಪ್ಪಟ ಕನ್ನಡತಿ. ಕನ್ನಡ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿ ಶ್ರೀಲೀಲಾ ಗುರುತಿಸಿಕೊಂಡಿದ್ದಾರೆ. ಸ್ಟಾರ್ ನಟರಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ.

    ಬಹು ಬೇಡಿಕೆಯ ನಟಿ

ಎಂಬಿಬಿಎಸ್ ಪರೀಕ್ಷೆಗಾಗಿ ಬ್ರೇಕ್ ಪಡೆದಿದ್ದ ಶ್ರೀಲೀಲಾಗೆ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡುವುದು ತುಸು ಕಷ್ಟವಾಗುತ್ತಿದೆ.

     ಪರೀಕ್ಷೆಗಾಗಿ ಬ್ರೇಕ್

ಶ್ರೀಲೀಲಾಗೆ ಬಾಲಿವುಡ್​ನ ಕೆಲ ಅವಕಾಶಗಳು ಬಂದಿದ್ದು ಒಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ ನಟಿ.

    ಬಾಲಿವುಡ್ ಅವಕಾಶ

ಬಾಲಿವುಡ್ ಅವಕಾಶ ಸಿಕ್ಕುತ್ತಲೆ ಮುಂಬೈನಲ್ಲೇ ನೆಲೆಸಲು ಶ್ರೀಲೀಲಾ ಯೋಜನೆ ಹಾಕಿದಂತಿದೆ.

    ‘ಮುಂಬೈನಲ್ಲಿ ಸೆಟಲ್

ಇತ್ತೀಚೆಗೆ ಮುಂಬೈನ ಪ್ರಸಿದ್ಧ ಗಣೇಶ ದೇವಾಲಯಕ್ಕೂ ಭೇಟಿ ನೀಡಿ ಬಂದರು ಶ್ರೀಲೀಲಾ, ಪಾಪರಾಟ್ಜಿಗಳು ಸಹ ಶ್ರೀಲೀಲಾರನ್ನು ಮುತ್ತಿಕೊಂಡರು.

       ಗಣೇಶ ದೇವಾಲಯ

ಶ್ರೀಲೀಲಾ ಪ್ರಸ್ತುತ ಒಂದು ಹಿಂದಿ ಸಿನಿಮಾ ಒಂದು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

  ಕೈಯಲ್ಲಿ ಎಷ್ಟು ಸಿನಿಮಾ

ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕಿನಿ ಧರಿಸಿ ಫೋಸ್ ಕೊಟ್ಟ ನಟಿ ಶಾನ್ವಿ ಶ್ರೀವತ್ಸ