Shanvi Srivastava1

ಮಾಲ್ಡೀವ್ಸ್​ ಬೀಚ್​ನಲ್ಲಿ ಬಿಕಿನಿ ಧರಿಸಿ ಫೋಸ್ ಕೊಟ್ಟ ನಟಿ ಶಾನ್ವಿ ಶ್ರೀವತ್ಸ

20 SEP 2024

 Manjunatha

TV9 Kannada Logo For Webstory First Slide
Shanvi Srivastava3

ನಟಿ ಶಾನ್ವಿ ಶ್ರೀವತ್ಸ ಮೂಲತಃ ಉತ್ತರ ಭಾರತದ ನಟಿಯಾಗಿದ್ದರೂ ಸಹ ಕನ್ನಡದ ನಟಿಯೇ ಆಗಿ ಬಿಟ್ಟಿದ್ದಾರೆ.

       ನಟಿ ಶಾನ್ವಿ ಶ್ರೀವತ್ಸ

Shanvi Srivastava4

ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರಾದರೂ ನೆಲೆ ನಿಂತಿದ್ದು ಕನ್ನಡ ಚಿತ್ರರಂಗದಲ್ಲಿಯೇ.

ಚಿತ್ರರಂಗಕ್ಕೆ ಎಂಟ್ರಿ ಹೇಗೆ?

Shanvi Srivastava6

ಶಾನ್ವಿ ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಅತಿ ಹೆಚ್ಚು ನಟಿಸಿರುವುದು ಕನ್ನಡ ಸಿನಿಮಾಗಳಲ್ಲಿಯೇ.

ಕನ್ನಡ ಸಿನಿಮಾಗಳಲ್ಲಿಯೇ

‘ಚಂದ್ರಲೇಖ’ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಶಾನ್ವಿ, ಕನ್ನಡದ ಹಲವು ಸ್ಟಾರ್​ ನಟರೊಟ್ಟಿಗೆ ನಟಿಸಿದ್ದಾರೆ.

     ‘ಚಂದ್ರಲೇಖ’ ಸಿನಿಮಾ

ಇದೀಗ, ಸಿನಿಮಾ ಸೆಲೆಬ್ರಿಟಿಗಳ ಮೆಚ್ಚಿನ ಪ್ರವಾಸಿ ತಾಣ ಮಾಲ್ಡೀವ್ಸ್​ಗೆ ತೆರಳಿರುವ ಶಾನ್ವಿ, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

    ಮೆಚ್ಚಿನ ಪ್ರವಾಸಿ ತಾಣ

ಶಾನ್ವಿ ಶ್ರೀವತ್ಸ, ಬಿಕಿನಿ ತೊಟ್ಟ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ತರಹೇವಾರಿ ಪ್ರತಿಕ್ರಿಯೆ ಬಂದಿದೆ.

 ಬಿಕಿನಿ ತೊಟ್ಟ ತಮ್ಮ ಚಿತ್ರ

ಶಾನ್ವಿ ಶ್ರೀವತ್ಸ ತಮ್ಮ ಗೆಳೆಯರ ಗುಂಪಿನೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಈ ಹಿಂದೆಯೂ ಅವರು ಮಾಲ್ಡೀವ್ಸ್​ಗೆ ಪ್ರವಾಸ ಹೋಗಿದ್ದರು.

 ಗೆಳೆಯರ ಗುಂಪಿನೊಂದಿಗೆ

ಜಾಹೀರಾತಿಗೆ ಸಿನಿಮಾಕ್ಕಿಂತಲೂ ಹೆಚ್ಚು ಸಂಭಾವನೆ ಪಡೆವ ನಯನತಾರಾ