ಜಾಹೀರಾತಿಗೆ ಸಿನಿಮಾಕ್ಕಿಂತಲೂ ಹೆಚ್ಚು ಸಂಭಾವನೆ ಪಡೆವ ನಯನತಾರಾ

20 SEP 2024

 Manjunatha

ನಯನತಾರಾ ದಕ್ಷಿಣ ಭಾರತದ ಖ್ಯಾತ ನಟಿ, ಶಾರುಖ್ ಜೊತೆ ಬಾಲಿವುಡ್​ ಸಿನಿಮಾದಲ್ಲಿಯೂ ನಟಿಸಿದ್ದಾರೆ ನಯನತಾರಾ.

       ನಟಿ ನಯನತಾರಾ

ನಯನತಾರಾ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ, ಅವರ ಜನಪ್ರಿಯತೆಯನ್ನು ಹಲವು ಬ್ರ್ಯಾಂಡ್​ಗಳು ಬಳಸಿಕೊಳ್ಳುತ್ತವೆ.

   ಅತ್ಯಂತ ಜನಪ್ರಿಯ ನಟಿ

ಲೇಡಿ ಸೂಪರ್ ಸ್ಟಾರ್ ನಯನತಾರಾ ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

   ಜಾಹೀರಾತಿನಲ್ಲಿ ನಟನೆ

ಲೇಡಿ ಸೂಪರ್ ಸ್ಟಾರ್ ನಯನತಾರಾ ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದು, ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

    ಲೇಡಿ ಸೂಪರ್ ಸ್ಟಾರ್

ಜಾಹೀರಾತಿನಲ್ಲಿ ನಟಿಸಲು, ಬ್ರ್ಯಾಂಡ್​ನ ರಾಯಭಾರಿ ಆಗಲು ಭಾರಿ ಮೊತ್ತದ ಸಂಭಾವನೆಯನ್ನು ನಯನತಾರಾ ಪಡೆಯುತ್ತಾರಂತೆ.

ಭಾರಿ ಮೊತ್ತದ ಸಂಭಾವನೆ

ತಮನ್ನಾ ಭಾಟಿಯಾ ಸಿನಿಮಾ, ನಟನೆಯ ಜೊತೆಗೆ ಮಾಡೆಲಿಂಗ್, ಫ್ಯಾಷನ್​ನಿಂದಲೂ ಗಮನ ಸೆಳೆದಿದ್ದಾರೆ.

ಜಾಹೀರಾತಿಗೆ ಎಷ್ಟು ಕೋಟಿ

ನಯನತಾರಾ, ಸಿನಿಮಾದಲ್ಲಿ ನಟಿಸಲು ಸಹ ಐದು ಕೋಟಿ ಸಂಭಾವನೆ ಪಡೆಯುತ್ತಾರೆ, ಅಂತೆಯೇ ಜಾಹೀರಾತಿಗೂ ಸಹ ಅಷ್ಟೆ ಹಣ ಪಡೆಯುತ್ತಾರೆ.

ಸಿನಿಮಾ ಸಂಭಾವನೆ ಎಷ್ಟು

ನಯನತಾರಾ ಪ್ರಸ್ತುತ, ಮೂರು ತಮಿಳು ಸಿನಿಮಾ ಒಂದು ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವು ಹೊಸ ಬ್ರ್ಯಾಂಡ್​ಗಳ ಜೊತೆ ಕೊಲ್ಯಾಬರೇಟ್ ಆಗುತ್ತಿದ್ದಾರೆ.

  ಹಲವು ಸಿನಿಮಾ ಕೈಯಲ್ಲಿ

ವಿಶ್ವಪ್ರಸಿದ್ಧ ಫ್ಯಾಷನ್ ಮೇಳ ಮಿಲಾನ್ ಫ್ಯಾಷನ್ ವೀಕ್ ನಲ್ಲಿ ಮಿಂಚು ಹರಿಸಿದ ನಟಿ ತಮನ್ನಾ