ಬಿಗ್ ಬಾಸ್​ನಲ್ಲಿ ಕ್ಯಾಪ್ಟನ್ ಆದ ಕಾರ್ತಿಕ್ ಮಹೇಶ್

18 Nov 2023

Pic credit - Instagram

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್​ನ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಬಿಗ್ ಬಾಸ್

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ.

ಸ್ಟ್ರಾಂಗ್ ಸ್ಪರ್ಧಿ

ಕಾರ್ತಿಕ್ ಮಹೇಶ್ ಅವರು ಆಗಾಗ ಬಿಗ್ ಬಾಸ್ ಮನೆಯಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಾ ಇರುತ್ತಾರೆ.

ಕೂಗಾಟ

ಕಾರ್ತಿಕ್ ಮಹೇಶ್ ಅವರು ಸಂಗೀತಾ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ.

ಸಂಗೀತಾ ಜೊತೆ

kartik

ಕಾರ್ತಿಕ್ ಮಹೇಶ್ ಹಾಗೂ ಸಂಗೀತಾ ಮಧ್ಯೆ ಆಗಾಗ ಮುನಿಸು ಏರ್ಪಡುತ್ತಲೇ ಇರುತ್ತದೆ.

ಮುನಿಸು

ಕಾರ್ತಿಕ್ ಮಹೇಶ್ ಅವರು ನಟ. ‘ಡೊಳ್ಳು’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ನಟ

ಕಾರ್ತಿಕ್ ಮಹೇಶ್ ಅವರು ಫಿನಾಲೆಗೆ ಹೋಗುವ ಸಾಧ್ಯತೆ ದಟ್ಟವಾಗಿದೆ.

ಫಿನಾಲೆಗೆ?

ನಟಿ​ ನಯನತಾರಾಗೆ ಈಗ ಎಷ್ಟು ವರ್ಷ?