ನಟಿ​ ನಯನತಾರಾಗೆ ಈಗ ಎಷ್ಟು ವರ್ಷ?

17 Nov 2023

Pic credit - Instagram

ನಟಿ ನಯನತಾರಾ ಅವರಿಗೆ ನವೆಂಬರ್ 18ರಂದು ಬರ್ತ್​ಡೇ. ಅವರಿಗೆ ಈಗಾಗಲೇ ವಿಶ್​ಗಳು ಬರುತ್ತಿವೆ.

ನಟಿ ನಯನತಾರಾ

ನಯನತಾರಾ ಅವರು ಜನಿಸಿದ್ದು 1984ರಲ್ಲಿ. ಅವರಿಗೆ ಈಗ 39 ವರ್ಷ ವಯಸ್ಸು.

ವಯಸ್ಸೆಷ್ಟು?

ನಯನತಾರಾ ಸಖತ್ ಫಿಟ್ ಆಗಿದ್ದಾರೆ. ಅಲ್ಲದೆ, ಅವರು ಈಗಲೂ ತಮ್ಮ ಗ್ಲಾಮರ್​ ಕಾಯ್ದುಕೊಂಡಿದ್ದಾರೆ.

ಫಿಟ್ ಆ್ಯಂಡ್ ಗ್ಲಾಮರಸ್

ಸೋಶಿಯಲ್ ಮೀಡಿಯಾದಲ್ಲಿ ನಯನತಾರಾ ಅವರಿಗೆ ಎಲ್ಲರಿಂದಲೂ ಶುಭಾಶಯ ಬರುತ್ತಿದೆ.

ನಟಿಗೆ ವಿಶ್

ಈ ವರ್ಷ ನಯನತಾರಾ ಅವರು ಇನ್​ಸ್ಟಾಗ್ರಾಮ್​ಗೆ ಕಾಲಿಟ್ಟಿದ್ದಾರೆ. ಅವರಿಗೆ 70 ಲಕ್ಷ ಹಿಂಬಾಲಕರಿದ್ದಾರೆ.

ಇನ್​ಸ್ಟಾಗ್ರಾಮ್

ನಯನತಾರಾ ಅವರಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ.

ಅವಳಿ ಮಕ್ಕಳು

‘ಜವಾನ್’ ಸಿನಿಮಾ ಮೂಲಕ ನಯನತಾರಾ ಅವರು ಈ ವರ್ಷ ದೊಡ್ಡ ಗೆಲುವು ಕಂಡಿದ್ದಾರೆ.

ಜವಾನ್ ಸಿನಿಮಾ

ಏರುತ್ತಲೇ ಇದೆ ಡ್ರೋನ್ ಪ್ರತಾಪ್ ಪರ್ಫಾರ್ಮೆನ್ಸ್ ಗ್ರಾಫ್