ಮತ್ತೆ ಒಂಟಿಯಾದ ಕಾರ್ತಿಕ್ ಮಹೇಶ್, ಫೈನಲ್​ಗೆ ಬರುತ್ತಾರಾ ಇಲ್ಲವಾ?

31 DEC 2023

Author : Manjunatha

ಬಿಗ್​ಬಾಸ್ ಕನ್ನಡ ಸೀಸನ್ 10ರ ಕೆಲವೇ ಕೆಲವು ಗೆಲ್ಲುವ ಸ್ಪರ್ಧಿಗಳಲ್ಲಿ ಕಾರ್ತಿಕ್ ಮಹೇಶ್ ಒಬ್ಬರು.

ಬಿಗ್​ಬಾಸ್ ಕನ್ನಡ 10

ಆದರೆ ಬಿಗ್​ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್ ಪೆಂಡ್ಯುಲಮ್ ಆಗಿಬಿಟ್ಟಿದ್ದಾರೆ. ಆಕಡೆಗೊಮ್ಮೆ-ಈಕಡೆಗೊಮ್ಮೆ ತೂಗುಗುತ್ತಿದ್ದಾರೆ.

ಆಕಡೆಗೊಮ್ಮೆಈಕಡೆಗೊಮ್ಮೆ

ಮೊದಲಿಗೆ ಸಂಗೀತಾ ಶೃಂಗೇರಿ ಜೊತೆಗೆ ಇದ್ದ ಕಾರ್ತಿಕ್ ಮಹೇಶ್ ವಿನಯ್ ಅನ್ನು ಎದುರಾಳಿ ಆನ್ನಾಗಿಸಿಕೊಂಡಿದ್ದರು.

ಸಂಗೀತಾ ಶೃಂಗೇರಿ

ಸಂಗೀತಾ ಹಾಗೂ ಕಾರ್ತಿಕ್ ಆರಂಭದ ಕೆಲ ವಾರ ಬಹಳ ಆತ್ಮೀಯರಾಗಿದ್ದರು. ಕಾರ್ತಿಕ್ ಅಂತೂ ಸಂಗೀತಾ ಜೊತೆ ಫ್ಲರ್ಟ್ ಮಾಡುತ್ತಿದ್ದರು.

ಸಂಗೀತಾ -ಕಾರ್ತಿಕ್

ಆದರೆ ಬರ-ಬರುತ್ತಾ, ಕಾರ್ತಿಕ್​, ಸಂಗೀತಾರಿಂದ ದೂರಾದರು. ಟಾಸ್ಕ್​ ಒಂದರಲ್ಲಿ ಮಡಿಕೆಗೆ ಸಂಗೀತಾರ ಫೋಟೊ ಹಾಕಿ ಅದನ್ನು ಒಡೆದಿದ್ದರು.

ದೂರಾದ ಗೆಳೆಯರು

ಸಂಗೀತಾರ ಗೆಳೆತನ ಕಡಿದುಕೊಂಡು ವಿನಯ್ ಜೊತೆ ಸ್ನೇಹ ಮರುಸ್ಥಾಪಿಸಿಕೊಂಡಿದ್ದರು ಕಾರ್ತಿಕ್ ಮಹೇಶ್.

ವಿನಯ್ ಜೊತೆ ಗೆಳೆತನ

ಆದರೆ ಈಗ ಮತ್ತೆ ವಿನಯ್ ಜೊತೆ ಜಗಳ ಮಾಡಿಕೊಂಡಿದ್ದಾರೆ ಕಾರ್ತಿಕ್ ಮಹೇಶ್. ಆ ಮೂಲಕ ಮತ್ತೆ ಒಂಟಿ ಆಗಿದ್ದಾರೆ ಕಾರ್ತಿಕ್.

ಮತ್ತೆ ಒಂಟಿಯಾಗಿದ್ದಾರೆ

ಸಂಗೀತಾ ಹಾಗೂ ವಿನಯ್ ಇಬ್ಬರೊಟ್ಟಿಗೂ ಗೆಳೆತನ ಕಡಿದುಕೊಂಡ ಕಾರ್ತಿಕ್​ಗೆ ಉಳಿದಿರುವುದು ತನಿಷಾ ಒಬ್ಬರೇ.

ತನಿಷಾ ಒಬ್ಬರೇ

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್​ಗೆ ಒಂದರ ಹಿಂದೊಂದು ಸಿನಿಮಾ ಅವಕಾಶ ಲಭಿಸುತ್ತಿವೆ.