ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್​ಗೆ ಸಿಕ್ಕಿದೆ ಹಲವು ಹೊಸ ಅವಕಾಶ

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್​ಗೆ ಸಿಕ್ಕಿದೆ ಹಲವು ಹೊಸ ಅವಕಾಶ

31 DEC 2023

TV9 Kannada Logo For Webstory First Slide

Author : Manjunatha

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್​ಗೆ ಸಿಕ್ಕಿದೆ ಹಲವು ಹೊಸ ಅವಕಾಶ

ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ಯುವನಟಿ, ಇದೀಗ ದಕ್ಷಿಣ ಭಾರತಕ್ಕೂ ನಟಿ ಕಾಲಿಟ್ಟಿದ್ದಾರೆ.

ಸ್ಟಾರ್ ಯುವನಟಿ

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್​ಗೆ ಸಿಕ್ಕಿದೆ ಹಲವು ಹೊಸ ಅವಕಾಶ

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್ ಸಹ ಇತ್ತೀಚೆಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಖುಷಿ ಕಪೂರ್

ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್​ಗೆ ಸಿಕ್ಕಿದೆ ಹಲವು ಹೊಸ ಅವಕಾಶ

ಝೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ ಖುಷಿ ಕಪೂರ್.

‘ದಿ ಆರ್ಚೀಸ್’ ಸಿನಿಮಾ

‘ದಿ ಆರ್ಚೀಸ್’ ಸಿನಿಮಾದಲ್ಲಿನ ಖುಷಿ ಕಪೂರ್ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. 

ನಟನೆಗೆ ಪ್ರಶಂಸೆ

ಖುಷಿ ಕಪೂರ್ ಗೆ ಈಗಾಗಲೇ ಕೆಲವು ಹೊಸ ಸಿನಿಮಾ ಅವಕಾಶಗಳು ಲಭಿಸಲು ಆರಂಭವಾಗಿವೆ.

ಹೊಸ ಅವಕಾಶಗಳು

ಸೈಫ್ ಅಲಿ ಖಾನ್ ಮೊದಲ ಪತ್ನಿಯ ಪುತ್ರನ ಮೊದಲ ಸಿನಿಮಾಕ್ಕೆ ಖುಷಿ ಕಪೂರ್ ನಾಯಕಿ.

ಸೈಫ್ ಅಲಿ ಖಾನ್ ಪುತ್ರ

ಇದರ ಜೊತೆಗೆ ಖುಷಿಗೆ ಮತ್ತೊಂದು ಹೊಸ ಸಿನಿಮಾದ ಅವಕಾಶವೂ ಲಭಿಸಿದ್ದು, ಆ ಸಿನಿಮಾ ನೇರವಾಗಿ ಒಟಿಟಿಗೆ ಬಿಡುಗಡೆ ಆಗಲಿದೆ.

ನೇರವಾಗಿ ಒಟಿಟಿಗೆ

ಖುಷಿ ಕಪೂರ್ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದು, ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ

ಬಿಗ್​ಬಾಸ್ ಆಟದಲ್ಲಿ ಟ್ರೋಫಿ ಮುಂದೆ ಯಾರಿಗೆ ಯಾರೂ ಇಲ್ಲ